ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಿಚಾರಯುಕ್ತ ಪದದ ಅರ್ಥ ಮತ್ತು ಉದಾಹರಣೆಗಳು.

ವಿಚಾರಯುಕ್ತ   ಗುಣವಾಚಕ

ಅರ್ಥ : ಯಾವುದೇ ವಿಷಯವು ವಿವೇಕದಿಂದ ಕೂಡಿದುದು

ಉದಾಹರಣೆ : ಅವನು ಯಾವಾಗಲೂ ವಿಚಾರಯುಕ್ತವಾದ ಮಾತುಗಳನ್ನೇ ಆಡುತ್ತಾನೆ.

ಸಮಾನಾರ್ಥಕ : ವಿವೇಕದ, ಸಮಂಜಸವಾದ, ಸರಿಯಾದ


ಇತರ ಭಾಷೆಗಳಿಗೆ ಅನುವಾದ :

जो विचारों से भरा हुआ हो।

वह सदा विचारपूर्ण बात ही कहता है।
युक्तिपूर्ण, विचारपूर्ण, विचारात्मक

Showing reason or sound judgment.

A sensible choice.
A sensible person.
reasonable, sensible