ಅರ್ಥ : ರೈತರು ತಮ್ಮ ಖಾತೆಯನ್ನು ಪರೀಕ್ಷಿಸಿದ ನಂತರ ಅದರಲ್ಲಿ ಮಾಡುವ ಸಂಶೋಧನೆ ಅಥವಾ ಸುಧಾರಣೆ
ಉದಾಹರಣೆ :
ಇಂದು ನಾನು ನನ್ನ ಜಮೀನಿನ ಪತ್ರವನ್ನು ವಿಚಾರಣೆಗಾಗಿ ಗ್ರಾಮಲೆಕ್ಕಿಗನಿಗೆ ನೀಡಿದ್ದೇನೆ.
ಸಮಾನಾರ್ಥಕ : ತನಿಖೆಗಾಗಿ
ಇತರ ಭಾಷೆಗಳಿಗೆ ಅನುವಾದ :
किसानों के खातों की जाँच के बाद उसमें किया जाने वाला संशोधन या सुधार।
आज मैंने अपना खाता पड़ताल के लिए पटवारी को दिया है।