ಅರ್ಥ : ಯಾವುದನ್ನು ನೋಡಲಾಗಿದೆಯೋ ಅಥವಾ ನೋಡಿದಂತಹ
ಉದಾಹರಣೆ :
ಕವಿಯು ನೋಡಿದಂತಹ ದೃಶ್ಯಗಳನ್ನು ಕವಿತೆಯಲ್ಲಿ ತುಂಬಾ ಸುಂದರವಾಗಿ ವರ್ಣನೆ ಮಾಡಿದ್ದಾರೆ.
ಸಮಾನಾರ್ಥಕ : ನಿರೀಕ್ಷಣೆ ಮಾಡಿದ, ನಿರೀಕ್ಷಣೆ ಮಾಡಿದಂತಹ, ನೋಡಿಂತಹ, ನೋಡಿದ, ನೋಡಿದಂತ, ವಿಚಾರಣೆ ಮಾಡಿದ
ಇತರ ಭಾಷೆಗಳಿಗೆ ಅನುವಾದ :