ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಿಚಾರಗೋಷ್ಠಿ ಪದದ ಅರ್ಥ ಮತ್ತು ಉದಾಹರಣೆಗಳು.

ವಿಚಾರಗೋಷ್ಠಿ   ನಾಮಪದ

ಅರ್ಥ : ಯಾವುದಾದರೂ ಒಂದು ವಿಷಯದ ಮೇಲೆ ವಿದ್ವಾಂಸರನ್ನು ಆಹ್ವಾನಿಸಿ ನಡೆಸುವ ವಿಚಾರ ಮಂಥನ

ಉದಾಹರಣೆ : ಈ ವಿಚಾರಗೋಷ್ಠಿಯಲ್ಲಿ ಹವಾಮಾನ ವೈಪರಿತ್ಯದ ಮೇಲೆ ಚರ್ಚೆ ನಡೆಯಿತು.

ಸಮಾನಾರ್ಥಕ : ವಿಚಾರಸಂಕಿರಣ, ಸೆಮಿನಾರ್


ಇತರ ಭಾಷೆಗಳಿಗೆ ಅನುವಾದ :

विशेषज्ञों में किसी विषय पर होने वाला विचार-विमर्ष।

वे इस परिसंवाद में भाग नहीं ले सकेंगे।
चर्चासत्र, परिसंवाद

Any meeting for an exchange of ideas.

seminar

ಅರ್ಥ : ಯಾವುದೋ ಒಂದು ಸಮ್ಮೇಳನದಲ್ಲಿ ಶಿಕ್ಷಕ ಅಥವಾ ವಿಶೇಷಜ್ಞರು ಒಂದು ವಿಷಯವನ್ನು ಕುರಿತು ಚರ್ಚಿಸಲು, ವಿಚಾರವಿನಿಮಯ ಮಾಡಿಕೊಳ್ಳಲು ನಡೆಸುತ್ತಾರೆ

ಉದಾಹರಣೆ : ನಾಳೆ ವರ್ಲ್ಡ್ ನೆಟ್ ಬಗೆಗೆ ಒಂದು ದಿವಸದ ವಿಚಾರಗೋಷ್ಠಿ ನಡೆಯಲಿದೆ.

ಸಮಾನಾರ್ಥಕ : ಅಧ್ಯಯನ ಗೋಷ್ಠಿ, ಸೆಮಿನಾರು ವಿಚಾರ ಸಂಕಿರಣ


ಇತರ ಭಾಷೆಗಳಿಗೆ ಅನುವಾದ :

वह सम्मेलन जिसमें शिक्षक या विशेषज्ञ और लोगों के समूह किसी विषय पर अपने विचारों का आदान-प्रदान करते हैं।

कल वर्डनेट पर एक दिवसीय सेमिनार होने वाला है।
सेमनार, सेमिनार, सेमीनार

Any meeting for an exchange of ideas.

seminar