ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಿಗ್ರಹ ಪದದ ಅರ್ಥ ಮತ್ತು ಉದಾಹರಣೆಗಳು.

ವಿಗ್ರಹ   ನಾಮಪದ

ಅರ್ಥ : ಬಟ್ಟೆ, ಪೇಪರ್ ಗಳಿಂದ ಮಾಡಿದ ಗೊಂಬೆ ಅದರ ಜೊತೆಯಲ್ಲಿ ಮಕ್ಕಳು ಆಟವಾಡುತ್ತಾರೆ

ಉದಾಹರಣೆ : ನನ್ನ ತಂದೆಯು ಪವನಿಗೋಸ್ಕರ ಬೊಂಬೆಯನ್ನು ಖರೀದಿಸಿದರು.

ಸಮಾನಾರ್ಥಕ : ಗೊಂಬೆ, ಬೊಂಬೆ, ಮೂರ್ತಿ


ಇತರ ಭಾಷೆಗಳಿಗೆ ಅನುವಾದ :

कपड़े, कागज आदि की वह पुतली जिससे बच्चे खेलते हैं।

पिताजी ने पवन के लिए एक गुड्डा खरीदा।
गुड्डा, पुतला

A small replica of a person. Used as a toy.

doll, dolly

ಅರ್ಥ : ಲೋಹದ ತುಂಡುಗಳಿಂದ ಮಾಡಿರುವ ದೇವತೆಗಳ ವಿಗ್ರಹ ಅಥವಾ ಪೂರ್ವಜರ ಮುದ್ರೆ ಅಥವಾ ಠಸ್ಸೆ

ಉದಾಹರಣೆ : ತಂದೆಯು ಅಕ್ಕಸಾಲಿಯವನ ಬಳಿ ಬೆಳ್ಳಿಯ ಅಂಬಾಬಾಯಿಯ ವಿಗ್ರಹವನ್ನು ಮಾಡಿಸಿದರು.


ಇತರ ಭಾಷೆಗಳಿಗೆ ಅನುವಾದ :

धातु की चद्दर पर बना हुआ देवता या पूर्वज का ठप्पा या छाप।

पिताजी ने सुनार से अंबाबाई देवी का एक चांदी का टाँक बनवाकर लिया।
टाँक

ಅರ್ಥ : ಸಮಾಸ ಮೊದಲಾದವುಗಳ ಘಟಕ

ಉದಾಹರಣೆ : ವ್ಯಾಕರಣದಲ್ಲಿ ಇಂದು ನಾವು ಸಂಧಿ ಮತ್ತು ವಿಗ್ರಹವನ್ನು ಕಲಿತೆವು.


ಇತರ ಭಾಷೆಗಳಿಗೆ ಅನುವಾದ :

यौगिक या संयुक्त शब्द के प्रत्येक शब्द को अलग-अलग करने की क्रिया।

व्याकरण में आज हमें संधि और विग्रह सिखाया गया।
विग्रह

ಅರ್ಥ : ಯಾವುದೇ ದೇವರು ಅಥವಾ ದೇವತೆಯ ವಿಗ್ರಹ

ಉದಾಹರಣೆ : ಈ ದಿನ ದೇವಾಯಲದಲ್ಲಿ ಪ್ರತಿಮೆಯನ್ನು ಪ್ರತಿಷ್ಟಾಪಿಸುವರು

ಸಮಾನಾರ್ಥಕ : ಪ್ರತಿಮೆ, ಮೂರ್ತಿ, ಶಿಲ್ಪ


ಇತರ ಭಾಷೆಗಳಿಗೆ ಅನುವಾದ :

किसी देवी या देवता की मूर्ति।

आज मंदिर में प्रतिमा स्थापित की जाएगी।
दैवत, प्रतिमा, विग्रह

A material effigy that is worshipped.

Thou shalt not make unto thee any graven image.
Money was his god.
god, graven image, idol