ಅರ್ಥ : ಯಾರೋ ಒಬ್ಬರ ಹೆಂಗಸಿನ ಗಂಡ ಸತ್ತಿದ್ದಾನೆ
ಉದಾಹರಣೆ :
ಗೀತಾಳು ತನ್ನ ಗಂಡನನ್ನು ಕಳೆದುಕೊಂಡು ವಿಧವೆಯಾದಳು.
ಸಮಾನಾರ್ಥಕ : ಅಕ್ಷತ ವಿಧವೆ, ಅಧವೆ, ಅಪತಿ, ಅಪತಿಕ, ಅಭಾಗಿನಿ, ಅಮಂಗಲೆ, ಅವೀರೆ, ಗಂಡ ಸತ್ತವಳು, ಗಂಡನಿಲ್ಲದವಳು, ಜಾಲಿಕೆ, ವಿಧವಾ, ವಿಧವೆ, ವಿಧುರೆ, ವೆಧವೆ, ಸಕೇಸಿ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ತಲೆಯಲ್ಲಿ ಕೂದಲ್ಲಿಲ್ಲದೆ ಇರುವುದು ಅಥವಾ ತಲೆಯ ಕೂದಲು ಉದುರುವ ರೋಗದಿಂದಾಗಿ ಹೆಚ್ಚಿನ ಕೂದಲು ಉದುರಿ ಸ್ವಲ್ಪ ಕೂದಲು ಮಾತ್ರ ಉಳಿದಿರುವ ಸ್ಥಿತಿ
ಉದಾಹರಣೆ :
ಬೋಳು ತಲೆಯ ವ್ಯಕ್ತಿ ಕೃತಕವಾಗಿ ಕೂದಲು ಬೆಳೆಸುವ ಪ್ರಯೋಗಕ್ಕೆ ಒಳಗಾಗಿದ್ದಾನೆ.
ಸಮಾನಾರ್ಥಕ : ಕೂದಲಿಲ್ಲದ, ಕೂದಲಿಲ್ಲದಂತ, ಕೂದಲಿಲ್ಲದಂತಹ, ಕೇಶರಹಿತ, ಕೇಶರಹಿತವಾದ, ಕೇಶರಹಿತವಾದಂತ, ಕೇಶರಹಿತವಾದಂತಹ, ಬಕ್ಕ, ಬಕ್ಕನಾದ, ಬಕ್ಕನಾದಂತ, ಬಕ್ಕನಾದಂತಹ, ಬೋಳಾದ, ಬೋಳಾದಂತ, ಬೋಳಾದಂತಹ, ಬೋಳು, ವಿಕೇಶಿಯಾದ, ವಿಕೇಶಿಯಾದಂತ, ವಿಕೇಶಿಯಾದಂತಹ
ಇತರ ಭಾಷೆಗಳಿಗೆ ಅನುವಾದ :
Lacking hair on all or most of the scalp.
A bald pate.