ಅರ್ಥ : ಯಾವುದೋ ಒಂದು ಮಾತನ್ನು ವಿಶೇಷ ಪರಿಸ್ಥಿತಿಯಲ್ಲಿ ಮಾತನಾಡಿರಬಹುದು
ಉದಾಹರಣೆ :
ಈ ಘಟನೆಗೆ ಸಂಬಂಧಿಸಿದ ನಿಜ ಸ್ಥಿತಿಯನ್ನು ಪರೀಕ್ಷೆ ಮಾಡಲಾಗಿದೆ.
ಸಮಾನಾರ್ಥಕ : ನಿಜಸ್ಥಿತಿ
ಇತರ ಭಾಷೆಗಳಿಗೆ ಅನುವಾದ :
A piece of information about circumstances that exist or events that have occurred.
First you must collect all the facts of the case.ಅರ್ಥ : ಯಾವುದೋ ಒಂದು ಮಾತನ್ನು ಅನುಭವ ಅಥವಾ ವಿಶೇಷ ಜ್ಞಾನ ಅಥವಾ ಯಾವುದೇ ಕೆಲಸದ ಸಮಯದಲ್ಲಿ ಆಡಿಬಹುದು
ಉದಾಹರಣೆ :
ನಿಜಸ್ಥಿತಿಯನ್ನು ಬೇಗ ಅರಗಿಸಿಕೊಳ್ಳಲು ಕಷ್ಟವಾಗುವುದು.
ಸಮಾನಾರ್ಥಕ : ನಿಜಸ್ಥಿತಿ
ಇತರ ಭಾಷೆಗಳಿಗೆ ಅನುವಾದ :
कोई ऐसी बात जिसकी अनुभूति या ज्ञान किसी विशेष अवस्था में या कोई काम करते समय हुआ हो।
ध्यानावस्था में जीवन के मूलभूत तथ्यों की अनुभूति होती है।An event known to have happened or something known to have existed.
Your fears have no basis in fact.