ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಾದ್ಯ ಪದದ ಅರ್ಥ ಮತ್ತು ಉದಾಹರಣೆಗಳು.

ವಾದ್ಯ   ನಾಮಪದ

ಅರ್ಥ : ಯಾವುದು ಮೊಳಗುತ್ತದೆಯೋ

ಉದಾಹರಣೆ : ಸಮಾರಂಭದಲ್ಲಿ ವಿಧ-ವಿಧವಾದ ವಾದ್ಯಗಳನ್ನು ನುಡಿಸುತ್ತಿದ್ದರು.


ಇತರ ಭಾಷೆಗಳಿಗೆ ಅನುವಾದ :

वह खिलौना जो बजता हो।

मेले में तरह- तरह के बाजे मिल रहे थे।
बजना, बाजा

Any of various devices or contrivances that can be used to produce musical tones or sounds.

instrument, musical instrument

ಅರ್ಥ : ಕೋಮಲವಾಗಿ, ತೀವ್ರವಾಗಿ, ಮೇಲೆ-ಕೆಳಗೆ ಮುಂತಾದವುಗಳಿಂದ ಯುಕ್ತವಾದ ಧ್ವನಿಯು ವಾದ್ಯ ನುಡಿಸಿದಾಗ ಹಾಗೆ ನಾದ ಹೊರಗೆ ಬರುವುದು

ಉದಾಹರಣೆ : ವಾದ್ಯದ ಸ್ವರ ಪೂರ್ಣವಾಗಿ ಕಲಾ ಶಾಲೆಯ ಸುತ್ತು ಕೇಳಿಸುತ್ತಿತ್ತು.

ಸಮಾನಾರ್ಥಕ : ವಾದ್ಯ ಸ್ವರ


ಇತರ ಭಾಷೆಗಳಿಗೆ ಅನುವಾದ :

कोमलता,तीव्रता,उतार-चढ़ाव आदि से युक्त वह ध्वनि जो वाद्य यंत्रों को बजाने से निकलती है।

वाद्य स्वर संपूर्ण कलागृह में गूँज रहा है।
वाद्य यंत्र सुर, वाद्य यंत्र स्वर, वाद्य स्वर