ಅರ್ಥ : ಸೂರ್ಯ ವಂಶದ ಪುರೋಹಿತನಾಗಿದ ಒಬ್ಬ ಪೌರಾಣಿಕ ಋಷಿ
ಉದಾಹರಣೆ :
ವಸಿಷ್ಠ ರಾಜ ದಶರಥನ ಗುರು.
ಸಮಾನಾರ್ಥಕ : ವಸಿಷ್ಠ ಋಷಿ
ಇತರ ಭಾಷೆಗಳಿಗೆ ಅನುವಾದ :
एक पौराणिक ऋषि जो सूर्यवंशी राजाओं के पुरोहित थे।
वसिष्ठ राजा दशरथ के गुरु थे।A mentor in spiritual and philosophical topics who is renowned for profound wisdom.
sage