ಅರ್ಥ : ಯಾವುದು ವಶದಲ್ಲಿದೆಯೋ
ಉದಾಹರಣೆ :
ಯಾರೊಬ್ಬರ ಮನಸ್ಸು ವಶವಾಗಿರುವುದರಿಂದ ಅವರು ಸುಖವಾಗಿದ್ದಾರೆ.
ಸಮಾನಾರ್ಥಕ : ಪರವಶ, ಪರವಶವಾದ, ಪರವಶವಾದಂತ, ಪರವಶವಾದಂತಹ, ವಶ, ವಶದಲ್ಲಿರುವ, ವಶದಲ್ಲಿರುವಂತಹ
ಇತರ ಭಾಷೆಗಳಿಗೆ ಅನುವಾದ :
Restrained or managed or kept within certain bounds.
Controlled emotions.