ಅರ್ಥ : ಶಕ್ತಿ ಅಥವಾ ಬಲದ ಮೂಲಕ ಅಧಿಕಾರ ಪಡೆಯುವ ಪ್ರಕ್ರಿಯೆ
ಉದಾಹರಣೆ :
ಶತ್ರು ಸೈನಿಕರು ಕೋಟೆಯ ಸುತ್ತಾ ಮುತ್ತಿಗೆ ಹಾಕಿದರು.
ಸಮಾನಾರ್ಥಕ : ಆಕ್ರಮಿಸು, ಮುತ್ತಿಗೆ ಹಾಕು, ಹತೋಟಿಗೆ ತಂದುಕೋ
ಇತರ ಭಾಷೆಗಳಿಗೆ ಅನುವಾದ :
शक्ति या बल द्वारा अपने अधिकार में लेना।
सेना ने किले पर कब्जा किया।