ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಲ್ಡ್ ವೈಡ್ ವೆಬ್ಬ್ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಹಲವಾರು ಇಂಟರ್ ನೆಟ್ ಸೈಟುಗಳ ಸಮೂಹದಿಂದ ರಚಿಸಿರುವ ಕಂಪ್ಯೂಟರ್ ನೆಟ್ ವರ್ಕ್ ಹೈಪರ್ ಟೆಕ್ಸ್ಟ್ ಪ್ರೋಟೋಕಾಲ್ ನ ಮೂಲಕ ಶಬ್ದ, ಚಿತ್ರಮುದ್ರಣ, ಧ್ವನಿ ಮತ್ತು ಸಜೀವ (ಅನೀಮೇಷನ್) ಚಿತ್ರಗಳನ್ನು ನೋಡಬಹುದಾಗಿದೆ

ಉದಾಹರಣೆ : ಅಂತರ್ ಜಾಲದ ಮೂಲಕ ಎಲ್ಲಾ ಕ್ಷೇತ್ರಕ್ಕೆ ಸಂಬಂಧಿಸಿದ ಮಾಹಿತಿಯನ್ನು ಪಡೆಯುವುದು ತುಂಬಾ ಸುಲಭವಾಗಿದೆ.

ಸಮಾನಾರ್ಥಕ : ಡಬ್ಲು ಡಬ್ಲು ಡಬ್ಲು


ಇತರ ಭಾಷೆಗಳಿಗೆ ಅನುವಾದ :

कई इंटरनेट साइटों के समूह से बना कम्प्यूटर नेटवर्क जो हाइपरटेक्स्ट ट्रान्सफर प्रोटोकॉल के माध्यम से शब्द और चित्रमुद्रण तथा ध्वनि एवं सजीवता (ऐनमैशन) संसाधन प्रस्तुत करता है।

वेब में हर क्षेत्र से संबंधित जानकारियाँ आसानी से सुलभ हो जाती हैं।
डबल्यूडबल्यूडबल्यू, वर्ल्ड वाइड वेब, वेब

Computer network consisting of a collection of internet sites that offer text and graphics and sound and animation resources through the hypertext transfer protocol.

web, world wide web, www