ಅರ್ಥ : ವ್ಯವಹಾರ ಅಥವಾ ವರ್ತಿಸುವ ಪ್ರಕ್ರಿಯೆ
ಉದಾಹರಣೆ :
ನಾವು ಎಲ್ಲರ ಜೊತೆಯಲ್ಲಿಯೂ ಒಂದೇ ರೀತಿಯಲ್ಲಿ ವರ್ತಿಸಬೇಕು.
ಸಮಾನಾರ್ಥಕ : ನಡೆದುಕೊಳ್ಳು, ವ್ಯವಹರಿಸು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ವ್ಯವಹಾರ ಮಾಡುವ ಪ್ರಕ್ರಿಯೆ
ಉದಾಹರಣೆ :
ಅವನು ನನ್ನ ಜತೆ ಒಳ್ಳೆಯ ರೀತಿಯಲ್ಲಿ ವರ್ತಿಸಲಿಲ್ಲ.
ಸಮಾನಾರ್ಥಕ : ನಡೆದುಕೊ, ವ್ಯವಹಾರ ಮಾಡು
ಇತರ ಭಾಷೆಗಳಿಗೆ ಅನುವಾದ :
व्यवहार करना।
वह मेरे साथ अच्छा व्यवहार नहीं कर रहा है।