ಅರ್ಥ : ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹೋಗುವ ಕ್ರಿಯೆ
ಉದಾಹರಣೆ :
ಹೋದ ತಿಂಗಳಿನಿಂದ ನಾನು ನನ್ನ ಕಾರ್ಯಾಲಯವನ್ನು ಬದಲಿಸಿದೆ.
ಸಮಾನಾರ್ಥಕ : ಬದಲಾಗಿಸು, ಬದಲಾಯಿಸು, ಬದಲಾವಣೆ ಮಾಡು, ಬದಲಾವಣೆ-ಮಾಡು, ಬದಲಾವಣೆಮಾಡು, ಬದಲಿ ಮಾಡು, ಬದಲಿ-ಮಾಡು, ಬದಲಿಮಾಡು, ಬದಲಿಸು, ಬದಲು ಮಾಡು, ಬದಲು-ಮಾಡು, ಬದಲುಮಾಡು, ವರ್ಗಾವಣೆ ಮಾಡು, ವರ್ಗಾವಣೆ-ಮಾಡು, ವರ್ಗಾವಣೆಮಾಡು, ಸ್ಥಳ-ಪಲ್ಲಟ-ಮಾಡು, ಸ್ಥಳಪಲ್ಲಟ ಮಾಡು, ಸ್ಥಳಪಲ್ಲಟ-ಮಾಡು, ಸ್ಥಳಪಲ್ಲಟಮಾಡು, ಸ್ಥಳಾಂತರ ಮಾಡು, ಸ್ಥಳಾಂತರ-ಮಾಡು, ಸ್ಥಳಾಂತರಮಾಡು, ಸ್ಥಳಾಂತರಿಸು, ಸ್ಥಾನ-ಪಲ್ಲಟ-ಮಾಡು, ಸ್ಥಾನಪಲ್ಲಟ ಮಾಡು, ಸ್ಥಾನಪಲ್ಲಟ-ಮಾಡು, ಸ್ಥಾನಪಲ್ಲಟಮಾಡು, ಸ್ಥಾನಾಂತರ ಮಾಡು, ಸ್ಥಾನಾಂತರ-ಮಾಡು, ಸ್ಥಾನಾಂತರಮಾಡು, ಸ್ಥಾನಾಂತರಿಸು
ಇತರ ಭಾಷೆಗಳಿಗೆ ಅನುವಾದ :
एक स्थान से दूसरे स्थान पर नियुक्त होना।
पिछले महीने से ही मेरा कार्यालय बदल गया।ಅರ್ಥ : ಒಂದು ಸ್ಥಾನದಿಂದ ಮತ್ತು ಸ್ಥಾನಕ್ಕೆ ನಿಯುಕ್ತರಾಗವ ಪ್ರಕ್ರಿಯೆ
ಉದಾಹರಣೆ :
ಕೆಳದ ವರ್ಷವಷ್ಟೇ ನಾನು ನನ್ನ ಕಾರ್ಯಲಯವನ್ನು ಡೆಲ್ಲಿಯಿಂದ ಬೊಂಬಾಯಿಗೆ ಬದಲಾಯಿಸಿಕೊಂಡೆ.
ಸಮಾನಾರ್ಥಕ : ಬದಲಾಯಿಸು
ಇತರ ಭಾಷೆಗಳಿಗೆ ಅನುವಾದ :
एक स्थान से दूसरे स्थान पर नियुक्त करना।
उच्चाधिकारी ने मुझे पिछले महीने ही दिल्ली से मुंबई स्थानांतरित किया।