ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಜ್ರ ಪದದ ಅರ್ಥ ಮತ್ತು ಉದಾಹರಣೆಗಳು.

ವಜ್ರ   ನಾಮಪದ

ಅರ್ಥ : ಒಂದು ಅತ್ಯಮೂಲ್ಯವಾದ ರತ್ನ ಕಾಂತಿಯುತವಾಗಿದ್ದು ಮತ್ತು ತುಂಬಾ ಕಠೋರವಾಗಿರುವುದು

ಉದಾಹರಣೆ : ರತ್ನ ಖಚಿತ ಆಭರಣ ತುಂಬಾ ಬೇಲೆಬಾಳುವುದು

ಸಮಾನಾರ್ಥಕ : ರತ್ನ


ಇತರ ಭಾಷೆಗಳಿಗೆ ಅನುವಾದ :

एक बहुमूल्य रत्न जो चमकीला और बहुत कठोर होता है।

हीरे जड़ित आभूषण बहुत महँगे होते हैं।
अभेद्य, अलमास, अविक, अशिर, आबगीन, कुलिश, वज्र, वज्रसार, वरारक, वराहक, हीर, हीरक, हीरा

A transparent piece of diamond that has been cut and polished and is valued as a precious gem.

diamond

ಅರ್ಥ : ಇಂದ್ರನ ಪ್ರಧಾನ ಅಸ್ತ್ರ ಅಥವಾ ಆಯುಧ

ಉದಾಹರಣೆ : ಇಂದ್ರನು ಬಾಲ ಹನುಮಂತನ ಮೇಲೆ ವಜ್ರಾಯುಧವನ್ನು ಪ್ರಯೋಗಿಸಿದನು.

ಸಮಾನಾರ್ಥಕ : ವಜ್ರಾಯುಧ


ಇತರ ಭಾಷೆಗಳಿಗೆ ಅನುವಾದ :

Indra's thunderbolt.

vajra

ಅರ್ಥ : ನವ ರತ್ನದಲ್ಲಿನ ಒಂದು ರತ್ನ

ಉದಾಹರಣೆ : ರಾಜ ದಶರಥನ ಖಜಾನೆಯಲ್ಲಿ ಮಾಣಿಕ್ಯ ಮುಂತಾದ ರತ್ನಗಳಿಂದ ತುಂಬಿತ್ತು

ಸಮಾನಾರ್ಥಕ : ಅನರ್ಘ್ಯರತ್ನ, ಅರುಣೋಫಲ, ಮಾಣಿಕ್ಯ, ರತ್ನ, ವೈಡೂರ್ಯ, ಶೋಣಿತಫಲ, ಸ್ಫಟಿಕ


ಇತರ ಭಾಷೆಗಳಿಗೆ ಅನುವಾದ :

A transparent deep red variety of corundum. Used as a gemstone and in lasers.

ruby

ಅರ್ಥ : ವಜ್ರ, ಪಚ್ಚೆ, ಮುತ್ತು ಮುಂತಾದವುಗಳಿಂದ ಕೂಡದ ರತ್ನದ ಸಮೋಹ

ಉದಾಹರಣೆ : ರಾಜಮುಕುಟದಲ್ಲಿ ರತ್ನ, ವಜ್ರ, ಮಾಣಿಕ್ಯೆ ಮುಂತಾದವುಗಳು ಇದ್ದವು

ಸಮಾನಾರ್ಥಕ : ಮಣಿ, ಮಾಣಿಕ್ಯ, ರತ್ನ


ಇತರ ಭಾಷೆಗಳಿಗೆ ಅನುವಾದ :

हीरा, पन्ना, मोती आदि रत्न समूह।

राजमुकुट में जवाहिरात जड़े हैं।
जवाहरात, जवाहिरात

A precious or semiprecious stone incorporated into a piece of jewelry.

gem, jewel, precious stone

ಅರ್ಥ : ಅಮೂಲ್ಯವಾದ ಹೊಳೆಯುವ ಖನಿಜ ಪದಾರ್ಥ ಅದನ್ನು ಆಭರಣಗಳ ತಯಾರಿಕೆಯಲ್ಲಿ ಬಳಸುತ್ತಾರೆ

ಉದಾಹರಣೆ : ವಜ್ರ, ಮಾಣಿಕ್ಯ ಮುಂತಾದವುಗಳು ಬೆಲೆಯುಳ್ಳ ಮಣಿಗಳು.

ಸಮಾನಾರ್ಥಕ : ಮಣಿ, ಮಾಣಿಕ್ಯ, ರತ್ನ


ಇತರ ಭಾಷೆಗಳಿಗೆ ಅನುವಾದ :

बहुमूल्य चमकीले खनिज पदार्थ जो आभूषणों आदि में जड़े जाते हैं।

हीरा, पन्ना, मोती आदि रत्न हैं।
अब्धिसार, अर्णव, जवाहर, जवाहिर, जौहर, नग, नगीना, रतन, रत्न, रेजा

A precious or semiprecious stone incorporated into a piece of jewelry.

gem, jewel, precious stone