ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಕ್ರ ಪದದ ಅರ್ಥ ಮತ್ತು ಉದಾಹರಣೆಗಳು.

ವಕ್ರ   ನಾಮಪದ

ಅರ್ಥ : ವಕ್ರ ದೃಷ್ಟಿ ಹೊಂದುವ ಸ್ಥಿತಿ ಅಥವಾ ಭಾವನೆ

ಉದಾಹರಣೆ : ಅವನು ನನ್ನನ್ನು ವಕ್ರದೃಷ್ಟಿಯಿಂದ ನೋಡುತ್ತಿದ್ದ.

ಸಮಾನಾರ್ಥಕ : ಅಂಕು-ಡೊಂಕು, ಓರೆ, ಡೊಂಕು, ಸೊಟ್ಟಗಾಗಿರುವುದು, ಸೊಟ್ಟಗಿರುವುದು


ಇತರ ಭಾಷೆಗಳಿಗೆ ಅನುವಾದ :

टेढ़े होने की अवस्था या भाव।

कारीगर तार के टेढ़ेपन को दूर कर रहा है।
कज, टेढ़ाई, टेढ़ापन, तिरछापन, बाँक, बाँकपन, बांक, बांकपन, भंग, भङ्ग, वक्रता

The property possessed by the curving of a line or surface.

curvature, curve

ಅರ್ಥ : ನೇರವಾಗಿ ಮಾತನಾಡದೆ ಒಳಧ್ವನಿಯನ್ನು ಇಟ್ಟುಕೊಂಡು ಸ್ವಲ್ಪ ಅಣಕವನ್ನು ಬೆರಸಿ ಮಾತನಾಡುವ ವಿಧ

ಉದಾಹರಣೆ : ಅವನು ಯಾವಾಗಲು ವ್ಯಂಗ್ಯವಾಗಿ ಮಾತನಾಡುತ್ತಾನೆ.

ಸಮಾನಾರ್ಥಕ : ಅಡ್ಡ ಮಾತು, ಅಣಕ, ಕೊಂಕು ಮಾತು, ನುಡಿ, ವ್ಯಂಗ್ಯ, ವ್ಯಂಗ್ಯೋಕ್ತಿ


ಇತರ ಭಾಷೆಗಳಿಗೆ ಅನುವಾದ :

वह व्यंग्य जिसका अर्थ गूढ़ हो।

गोपियाँ ऊद्धोजी से कूट करती हैं।
वह जब देखो तब कूट करता रहता है।
कूट, कूट व्यंग्य

An abstract part of something.

Jealousy was a component of his character.
Two constituents of a musical composition are melody and harmony.
The grammatical elements of a sentence.
A key factor in her success.
Humor: an effective ingredient of a speech.
component, constituent, element, factor, ingredient

ಅರ್ಥ : ಯಾವ ಗುಣ ಕೆಟ್ಟದಾಗಿದೆಯೋ

ಉದಾಹರಣೆ : ವ್ಯಕ್ತಿಗಳು ಕೆಟ್ಟ ಗುಣದಿಂದ ದೂರವಿರಬೇಕು.

ಸಮಾನಾರ್ಥಕ : ಅವಗುಣ, ಕಲಂಕ, ಕುಂದುಕೊರತೆ, ಕೆಟ್ಟ ಗುಣ, ಖೋಟ, ದುರ್ಘುಣ, ದೋಷ, ಲೋಪ


ಇತರ ಭಾಷೆಗಳಿಗೆ ಅನುವಾದ :

The quality of being inadequate or falling short of perfection.

They discussed the merits and demerits of her novel.
He knew his own faults much better than she did.
demerit, fault

ವಕ್ರ   ಗುಣವಾಚಕ

ಅರ್ಥ : ಯಾವುದೋ ಒಂದು ಕ್ಲಿಷ್ಟದಿಂದ ತುಂಬಿರುವ ಅಥವಾ ತುಂಬಾ ಕಷ್ಟವಾದಂತಹ

ಉದಾಹರಣೆ : ಯಕ್ಷನು ಕೇಳಿದ ಕ್ಷಿಷ್ಟವಾದ ಪ್ರಶ್ನೆಗೆ ಯುಧಿಷ್ಟಿರ ಉತ್ತರ ನೀಡಿ ತನ್ನ ತಮ್ಮನ ಜೀವ ಉಳಿಸಿದ.

ಸಮಾನಾರ್ಥಕ : ಅಸ್ಪುಟವಾದ, ಅಸ್ಪುಟವಾದಂತ, ಅಸ್ಪುಟವಾದಂತಹ, ಕಷ್ಟವಾದ, ಕಷ್ಟವಾದಂತ, ಕಷ್ಟವಾದಂತಹ, ಕ್ಲಿಷ್ಟವಾದ, ಕ್ಲಿಷ್ಟವಾದಂತ, ಕ್ಲಿಷ್ಟವಾದಂತಹ, ಗಂಭೀರವಾದ, ಗಂಭೀರವಾದಂತ, ಗಂಭೀರವಾದಂತಹ, ಜಟಿಲವಾದ, ಜಟಿಲವಾದಂತ, ಜಟಿಲವಾದಂತಹ, ವಕ್ರವಾದ, ವಕ್ರವಾದಂತ, ವಕ್ರವಾದಂತಹ


ಇತರ ಭಾಷೆಗಳಿಗೆ ಅನುವಾದ :

जो कूटता से भरा हुआ हो या बहुत ही कठिन हो।

युधिष्ठिर ने यक्ष के कूट प्रश्नों का उत्तर देकर अपने भाइयों की जान बचाई।
अस्फुट, कठिन, कूट, कूटतापूर्ण, गंभीर, गूढ़, जटिल, टेढ़ा, पेचीदा, पेचीला, मुश्किल, वक्र

Difficult to analyze or understand.

A complicated problem.
Complicated Middle East politics.
He's more complex than he seems on the surface.
complex, complicated