ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಂಶ ಪರಂಪರೆ ಪದದ ಅರ್ಥ ಮತ್ತು ಉದಾಹರಣೆಗಳು.

ವಂಶ ಪರಂಪರೆ   ನಾಮಪದ

ಅರ್ಥ : ಯಾವುದೋ ಒಂದು ವಂಶದಲ್ಲಿ ಹಿಂದಿನಿಂದ ನಡೆದುಕೊಂಡು ಬಂದ ಆಚಾರ ಅಥವಾ ರೀತಿಯ ವ್ಯವಹಾರ

ಉದಾಹರಣೆ : ಕುಲಾಚಾರವನ್ನು ಮುರಿಯುವುದು ತುಂಬಾ ಕಷ್ಟ.

ಸಮಾನಾರ್ಥಕ : ಕುಲದ ರೀತಿ, ಕುಲಾಚಾರ, ಪರಂಪರೆ


ಇತರ ಭಾಷೆಗಳಿಗೆ ಅನುವಾದ :

किसी वंश में बहुत समय से होता आने वाला आचार या रीति व्यवहार।

कुलाचार को तोड़ना बहुत कठिन होता है।
कुल परम्परा, कुल रीति, कुलाचार, वंश परंपरा, वंश-परंपरा, स्रोत

ಅರ್ಥ : ವಂಶ ಪಾರಂಪರ್ಯದಲ್ಲಿ ತಂದೆ, ತಾತ, ಮುತ್ತಾತ ಮೊದಲಾದವರು ಅಥವಾ ಮಗ, ಮೊಮ್ಮಗ, ಮರಿ ಮೊಮ್ಮಗ ಮೊದಲಾದವರ ವಿಚಾರವಾಗಿ ಗಣನೆಯ ಕ್ರಮದಲ್ಲಿನ ಸ್ಥಾನ

ಉದಾಹರಣೆ : ಮೂರು ತಲೆ ಮಾರುಗಳ ನಂತರ ನಮ್ಮ ಮನೆಯಲ್ಲಿ ಹಣ್ಣು ಮಗುವಿನ ಜನ್ಮವಾಗಿದೆ.

ಸಮಾನಾರ್ಥಕ : ತಲೆ ಮಾರು, ಪೀಳಿಗೆ, ವಂಶ


ಇತರ ಭಾಷೆಗಳಿಗೆ ಅನುವಾದ :

वंश परंपरा में किसी के बाप, दादे, परदादे आदि या बेटे, पोते, परपोते आदि के विचार से गणना-क्रम में कोई स्थान।

तीन पीढ़ियों के बाद हमारे घर किसी कन्या का जन्म हुआ।
पीढ़ी, पुश्त

Group of genetically related organisms constituting a single step in the line of descent.

generation