ಅರ್ಥ : ಯಾವುದೇ ಸಮಯಾನುಕೂಲ ಪತ್ರ ಅಥವಾ ಪುಸ್ತಕ ಇತ್ಯಾದಿಗಳ ವಾರ್ಷಿಕ ಅಥವಾ ಮಾಸಿಕ ಮೌಲ್ಯ
ಉದಾಹರಣೆ :
ನಾನು ಕಾದಂಬಿನಿ ಪತ್ರಿಕೆಯ ಚಂದಾವನ್ನು ಈವರೆಗೂ ಕಳುಹಿಸಿಲ್ಲ.
ಸಮಾನಾರ್ಥಕ : ಚಂದಾ
ಇತರ ಭಾಷೆಗಳಿಗೆ ಅನುವಾದ :
A payment for consecutive issues of a newspaper or magazine for a given period of time.
subscription