ಅರ್ಥ : ಪೃಥ್ವಿಯ ಮೇಲೆ-ಕೆಳಗೆ ಕೆಲವು ಕಾಲ್ಪನಿಕ ಸ್ಥಾನ, ಪುರಾಣದ ಅನುಸಾರವಾಗಿ ಅದರ ಸಂಖ್ಯೆ ಹದಿನಾಲ್ಕು
ಉದಾಹರಣೆ :
ಧರ್ಮ ಗ್ರಂಥಗಳ ಅನುಸಾರ ಏಳು ಲೋಕ ಮೇಲೆ ಮತ್ತು ಏಳು ಲೋಕ ಕೆಳಭಾಗದಲ್ಲಿದೆ.
ಸಮಾನಾರ್ಥಕ : ಜಗತ್ತು, ಪೃಥ್ವಿ, ಭುವನ, ಭೂಮಿ, ಭೂಲೋಕ
ಇತರ ಭಾಷೆಗಳಿಗೆ ಅನುವಾದ :
A place that exists only in imagination. A place said to exist in fictional or religious writings.
fictitious place, imaginary place, mythical placeಅರ್ಥ : ವಿಶ್ವದ ಯಾವುದೋ ವಿಶಿಷ್ಟ ಭಾಗದಲ್ಲಿ ಅಥವಾ ಸ್ಥಾನದಲ್ಲಿ ಕೆಲವು ಬೇರೆ ರೀತಿಯ ಜೀವಿ ಅಥವಾ ಪ್ರಾಣಿಗಳು ಇರುತ್ತದೆ
ಉದಾಹರಣೆ :
ಜೀವಲೋಕ, ದೇವಲೋಕ, ಬ್ರಹ್ಮಲೋಕ, ಮನುಷ್ಯಲೋಕ ಹೀಗೆ ಹಲವಾರು ಲೋಕಗಳು ಇದೆ.
ಇತರ ಭಾಷೆಗಳಿಗೆ ಅನುವಾದ :
विश्व का कोई विशिष्ट भाग या स्थान जिसमें कुछ अलग प्रकार के जीव या प्राणी रहते हैं।
जीवलोक, देवलोक, ब्रह्मलोक, मनुष्यलोक आदि कई लोक हैं।ಅರ್ಥ : ಜಗತ್ತಿನಲ್ಲಿ ವಾಸಿಸುವ ಜನ
ಉದಾಹರಣೆ :
ಮಹಾತ್ಮ ಗಾಂಧಿಯನ್ನು ಇಡೀ ಜಗತ್ತು ಸಮ್ಮಾನಿಸುತ್ತದೆ, ನೆನೆಯುತ್ತದೆ.ಇಂದಿನ ಜಗತ್ತು ದುಟ್ಟಿನ ಹಿಂದೆ ಓಡುತ್ತಿದೆ.
ಸಮಾನಾರ್ಥಕ : ಜಗತ್ತಿನ ಜನರು, ಜಗತ್ತು, ಪ್ರಪಂಚ, ವಿಶ್ವ, ವಿಶ್ವದ ಜನರು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಪ್ರಾಣಿಗಳು ಮತ್ತು ಜೀವಿಗಳು ಇರುವಂತಹ ಲೋಕ
ಉದಾಹರಣೆ :
ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಂದು ಜೀವಿಯ ಎಂದಾದರೂ ಒಂದು ದಿನ ಸಾಯಲೇಬೇಕು.
ಸಮಾನಾರ್ಥಕ : ಅಖಿಲಾಂಡ, ಜಗತ್ತು, ನರ ಲೋಕ, ನರ-ಲೋಕ, ನರಲೋಕ, ಪೃಥ್ವಿ, ಪ್ರಪಂಚ, ಬ್ರಹ್ಮಾಂಡ, ಭುವನ, ಭೂ ಮಂದಲ, ಭೂ-ಮಂಡಲ, ಭೂ-ಲೋಕ, ಭೂಮಂಡಲ, ಭೂಮಿ, ಭೂಲೋಕ, ಮನುಜ ಲೋಕ, ಮನುಜ-ಲೋಕ, ಮನುಜಲೋಕ, ಮನುಷ್ಯ ಲೋಕ, ಮನುಷ್ಯ-ಲೋಕ, ಮನುಷ್ಯಲೋಕ, ಮರ್ತ್ಯ ಲೋಕ, ಮರ್ತ್ಯ-ಲೋಕ, ಮರ್ತ್ಯಲೋಕ, ವಿಶ್ವ
ಇತರ ಭಾಷೆಗಳಿಗೆ ಅನುವಾದ :
वह लोक जिसमें हम प्राणी रहते हैं।
संसार में जो भी पैदा हुआ है, उसे मरना है।ಅರ್ಥ : ಇಡಿಯಾದ ಭೂಮಂಡಲ ಒಳಗೊಂಡ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಜೀವ ಜಗತ್ತು ಮತ್ತು ನೈಸರ್ಗಿಕ ಸಂಪನ್ಮೂಲವನ್ನು ಒಳಗೊಂಡ ವ್ಯಾಪಕ ಪ್ರದೇಶ
ಉದಾಹರಣೆ :
ಕ್ರಿಮಿ ಕೀಟಗಳದು ಬೇರೆಯದೇ ಲೋಕ ಜಗತ್ತು ವಿಶಾಲವಾದುದು ಈ ಪ್ರಪಂಚದಲ್ಲಿ ನಿರಂತರವಾಗಿ ಪರಿವರ್ತನಾ ಕ್ರಿಯೆ ನಡೆಯುತ್ತಿರುತ್ತದೆ. ಕುವೆಂಪು ವಿಶ್ವ_ಮಾನವ ಸಂದೇಶವನ್ನು ಸಾರಿದ್ದಾರೆ.
ಸಮಾನಾರ್ಥಕ : ಜಗತ್ತು, ಪ್ರಪಂಚ, ವಿಶ್ವ
ಇತರ ಭಾಷೆಗಳಿಗೆ ಅನುವಾದ :
A part of the earth that can be considered separately.
The outdoor world.