ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಲೆಕ್ಕಾಚಾರ ಹಾಕು ಪದದ ಅರ್ಥ ಮತ್ತು ಉದಾಹರಣೆಗಳು.

ಲೆಕ್ಕಾಚಾರ ಹಾಕು   ಕ್ರಿಯಾಪದ

ಅರ್ಥ : ಗಣಿತದ ಯಾವುದೇ ಲೆಕ್ಕಗಳನ್ನು ಸರಿಯಾದ ರೀತಿಯಲ್ಲಿ ಪೂರ್ತಿಯಾಗಿ ಅಥವಾ ಸಂಪನ್ನವಾಗಿ ಮಾಡುವ ಪ್ರಕ್ರಿಯೆ

ಉದಾಹರಣೆ : ಅಮ್ಮ ಮಾರುಕಟ್ಟೆಯಿಂದ ಮನೆಗೆ ಬಂದು ಗಂಟೆಗಟ್ಟಲೆ ಲೆಕ್ಕಾಚಾರ ಹಾಕುತ್ತಿದ್ದಳು.

ಸಮಾನಾರ್ಥಕ : ಲೆಕ್ಕಾ ಮಾಡು


ಇತರ ಭಾಷೆಗಳಿಗೆ ಅನುವಾದ :

गणित की कोई क्रिया ठीक तरह से पूरी या सम्पन्न करना।

माँ बाज़ार से आकर घंटों हिसाब लगाती हैं।
हिसाब करना, हिसाब लगाना