ಅರ್ಥ : ಲೆಕ್ಕ ಮುಂತಾದ ಲೆಕ್ಕಾಚಾರಗಳನ್ನು ಪರಿಶೀಲಿಸುವ ಕೆಲಸ ಮಾಡುವವ
ಉದಾಹರಣೆ :
ನನಗೆ ಲೆಕ್ಕ ಪರಿಶೋದಕನಾಗಿ ಭಡ್ತಿ ಸಿಕ್ಕಿದೆ.
ಸಮಾನಾರ್ಥಕ : ಲೆಕ್ಕ ಪರೀಕ್ಷಕ, ಲೇಖಾಪರೀಕ್ಷಕ
ಇತರ ಭಾಷೆಗಳಿಗೆ ಅನುವಾದ :
लेखा आदि का परीक्षण करनेवाला व्यक्ति।
उसकी नियुक्ति लेखा परीक्षक के पद पर हुई है।A qualified accountant who inspects the accounting records and practices of a business or other organization.
auditor