ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಲಿಖಿತ ಪದದ ಅರ್ಥ ಮತ್ತು ಉದಾಹರಣೆಗಳು.

ಲಿಖಿತ   ಗುಣವಾಚಕ

ಅರ್ಥ : ಅಕ್ಷರದ ರೂಪದಲ್ಲಿ ಇರುವಂತಹ ದಾಖಲೆ

ಉದಾಹರಣೆ : ಇಂದು ಮಾತಿಗಿಂತ ಲಿಖಿತರೂಪಕ್ಕೆ ಹೆಚ್ಚು ಬೆಲೆ.

ಸಮಾನಾರ್ಥಕ : ಅಂಕಿತ, ಬರೆದ, ಬರೆವಣಿಗೆಗೆ, ಲಿಪಿಸಹಿತ


ಇತರ ಭಾಷೆಗಳಿಗೆ ಅನುವಾದ :

लिपि के रूप में लाया हुआ या लिखा हुआ।

इस बात की पुष्टि के लिए मेरे पास लिखित प्रमाण है।
अंकित, मकतूब, लिखा, लिखा हुआ, लिखित, लिपिबद्ध

Systematically collected and written down.

Written laws.
written