ಅರ್ಥ : ಬೆಳಕು ಕೊಡುವ ಉಪಕರಣದಲ್ಲಿ ಬತ್ತಿ ಇದ್ದು ನಾಲ್ಕು ಕಡೆಯಲ್ಲು ದುಂದಾದ ಸೀಸಿ ಹಾಕಿದ್ದು ಮತ್ತು ಎಣ್ಣೆ ಇಡಲು ಒಂದು ಆದಾರ ಕೊಟ್ಟಿರುವರು
ಉದಾಹರಣೆ :
ರಾಮ ಲಾಟೀನು ಹಚ್ಚಿ ಓದಲು ಕುಳಿತುಕೊಂಡನು.
ಸಮಾನಾರ್ಥಕ : ಕಂದೇಲು ಲಾಂದ್ರ
ಇತರ ಭಾಷೆಗಳಿಗೆ ಅನುವಾದ :
Light in a transparent protective case.
lanternಅರ್ಥ : ದಂಬಿಯ ಆಕಾರ ಹೊಂದಿರುವ ದೀಪವು ಚಿಮಣಿ ಎಣ್ಣೆಯಿಂದ ಉರಿಯುವುದು
ಉದಾಹರಣೆ :
ರೈತನ ಗುಡಿಸಿಲಿನಲ್ಲಿ ದೀಪದ ಬುರುಡೆ ಉರಿಯುತ್ತಿತ್ತು.
ಸಮಾನಾರ್ಥಕ : ಕಂದೀಲು, ದೀಪದ ಬುರುಡೆ, ಲಾಂದ್ರ
ಇತರ ಭಾಷೆಗಳಿಗೆ ಅನುವಾದ :