ಅರ್ಥ : ಪ್ರಾಣಿಗಳ ಶರೀರದ ಹಿಂಭಾಗದ ಉದ್ದವಾದ ಭಾಗ
ಉದಾಹರಣೆ :
ನಾಯಿಯ ಶರೀರದ ಮೇಲೆ ಕೈ ಯಾಡಿಸುತ್ತದ್ದಂತೆ ಅದು ತನ್ನ ಬಾಲವನ್ನು ಅಲ್ಲಾಡಿಸತೊಡಗಿತು
ಸಮಾನಾರ್ಥಕ : ಬಾಲ
ಇತರ ಭಾಷೆಗಳಿಗೆ ಅನುವಾದ :
Tail especially of a mammal posterior to and above the anus.
caudal appendage