ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಲಗ್ನ ಆಗು ಪದದ ಅರ್ಥ ಮತ್ತು ಉದಾಹರಣೆಗಳು.

ಲಗ್ನ ಆಗು   ಕ್ರಿಯಾಪದ

ಅರ್ಥ : ಮದುವೆ ಮಾಡಿಸಿ ಪುರುಷನಿಗೆ ಸ್ತ್ರೀಯನ್ನು ಪತ್ನಿಯನ್ನಾಗಿ ಅಥವಾ ಸ್ತ್ರೀಗೆ ಪುರುಷನನ್ನು ತನ್ನ ಪತಿಯನ್ನಾಗಿ ಮಾಡುವ ಕ್ರಿಯೆ

ಉದಾಹರಣೆ : ಶ್ರೀ ಕೃಷ್ಣನು ರುಕ್ಷ್ಮಿಣಿಯನ್ನು ಅಪಹರಿಸಿ ವಿವಾಹವಾದನು.

ಸಮಾನಾರ್ಥಕ : ಮದುವೆ ಆಗು, ಮದುವೆಯಾಗು, ಲಗ್ನವಾಗು, ವಿವಾಹ ಆಗು, ವಿವಾಹವಾಗು


ಇತರ ಭಾಷೆಗಳಿಗೆ ಅನುವಾದ :

विवाह करके पुरुष का स्त्री को अपनी पत्नी या स्त्री का पुरुष को अपना पति बनाना।

श्री कृष्ण ने रुक्मिणी का हरण कर उससे विवाह किया।
बियाहना, ब्याह करना, ब्याहना, विवाह करना, शादी करना, हाथ थामना, हाथ धरना, हाथ पकड़ना