ಅರ್ಥ : ಆ ರೋಗದಿಂದ ರೋಗಿಯು ಅಚಾನಕ್ಕಾಗಿ ಅಥವಾ ಇದ್ದಕ್ಕಿದ್ದ ಹಾಗೆ ಎಚ್ಚರತಪ್ಪಿ ಬೀಳುತ್ತಾನೆ
ಉದಾಹರಣೆ :
ಮೂರ್ಛೆ ರೋಗ ಕಠಿಣ ಅಥವಾ ಅಸಾಧ್ಯವಾದದ್ದಲ್ಲ.
ಸಮಾನಾರ್ಥಕ : ಅಪಸ್ಮಾರ ರೋಗ, ಮಲರೋಗ, ಮೂರ್ಚೆ ರೋಗ, ಮೂರ್ಛೆ ರೋಗ
ಇತರ ಭಾಷೆಗಳಿಗೆ ಅನುವಾದ :
A disorder of the central nervous system characterized by loss of consciousness and convulsions.
epilepsy