ಅರ್ಥ : ನೇಗಿಲನ್ನು ಹಿಡಿದು ಭೂಮಿಯನ್ನು ಉಳುವ ವ್ಯಕ್ತಿ
ಉದಾಹರಣೆ :
ಬೇಸಾಯಗಾರ ಹೊಲದಲ್ಲಿ ಉಳ್ಳುತ್ತಾ ಹಾಡನ್ನು ಹಾಡುತ್ತಿದ್ದ.
ಸಮಾನಾರ್ಥಕ : ಅನ್ನದಾತ, ಆರಂಭಗಾರ, ಕೃಷಿಕ, ನೇಗಿಲು ಹಿಡದವ, ಬೇಸಾಯಗಾರ, ವ್ಯವಸಾಯಗಾರ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಬೀಜಗಳನ್ನು ಬಿತ್ತನೆ ಮಾಡುವ ವ್ಯಕ್ತಿ
ಉದಾಹರಣೆ :
ಬೀಜ ಬಿತ್ತುವವನು ಹೊಲದಲ್ಲಿ ಬೀಜ ಬಿತ್ತುತ್ತಿದ್ದಾನೆ.
ಸಮಾನಾರ್ಥಕ : ಬಿತ್ತನೆ ಮಾಡುವವ, ಬೀಜ ಬಿತ್ತುವವ
ಇತರ ಭಾಷೆಗಳಿಗೆ ಅನುವಾದ :
बीज बोनेवाला व्यक्ति।
वापक खेत में बीज छिटक रहा है।Someone who sows.
sowerಅರ್ಥ : ಆ ವ್ಯಕ್ತಿ ಕೃಷಿ ಅಥವಾ ಬೇಸಾಯವನ್ನು ಮಾಡುತ್ತಾನೆ
ಉದಾಹರಣೆ :
ರೈತರು ರಾತ್ರಿ-ಹಗಲು ಕಷ್ಟಪಟ್ಟು ಅಕ್ಕಿಯನ್ನು ಬೆಳೆಯುತ್ತಾರೆ.
ಸಮಾನಾರ್ಥಕ : ಆರಂಭಗಾರ, ಒಕ್ಕಲಿಗ, ಕಳೆಕೀಳುವವ, ಕೃಷಿಕ, ಕೃಷಿಕಾ, ಕೃಷಿಮಾಡುವವ, ನೇಗಿಲ ಯೋಗಿ, ಬಿತ್ತನೆ ಮಾಡುವವ, ಬೇಸಾಯಗಾರ, ಬೇಸಾಯದಾರ, ಭೂಮಿಜೀವಿ, ಭೂಮಿಯನ್ನು ಉಳುವವ, ಮಣ್ಣಿನ ಮಗ, ವ್ಯವಸಾಯಗಾರ, ವ್ಯವಸಾಯದಾರ
ಇತರ ಭಾಷೆಗಳಿಗೆ ಅನುವಾದ :