ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಒಂದು ತರಹದ ಸೀರೆಯ ಅಂಚಿನಲ್ಲಿ ರೇಷ್ಮೆ ದಾರದಲ್ಲಿ ಕಸೂತಿ ಅಥವಾ ಚಿತ್ರ ಬಿಡಿಸಿರುತ್ತಾರೆ
ಉದಾಹರಣೆ : ಶ್ಯಾಮ್ ರೇಷ್ಮೆ ಬಟ್ಟೆಯನ್ನು ಧರಿಸುತ್ತಿದ್ದಾನೆ.
ಇತರ ಭಾಷೆಗಳಿಗೆ ಅನುವಾದ :हिन्दी
एक प्रकार की साड़ी जिस पर रेशम से कढ़ाई की गई होती है।
ಅರ್ಥ : ಒಂದು ವಿಶೇಷ ಪ್ರಕಾರದ ಹುಳುವಿನಿಂದ ದೊರಕುವಂತಹ ನುಣುಪಾದ ಹೊಳೆಯುವ ದಾರ
ಉದಾಹರಣೆ : ಅದು ರೇಷ್ಮೆಯಿಂದ ಮಾಡಿದ ಬಟ್ಟೆ.
महीन,चमकीले और दृढ़ तंतु जो एक विशेष प्रकार के कीट (रेशम के कीट) से प्राप्त होते हैं।
ಅರ್ಥ : ರೇಷ್ಮೆಯಲ್ಲಿ ತಯಾರಿಸಿರುವಂಥ
ಉದಾಹರಣೆ : ಅವನು ರೇಷ್ಮೆ ಪಂಚೆಯನ್ನು ಉಟ್ಟುಕೊಂಡಿದ್ದಾನೆ.
रेशम का बना हुआ।
ಸ್ಥಾಪನೆ