ಅರ್ಥ : ಯಾವುದೇ ವಸ್ತು ಅಥವಾ ವ್ಯಕ್ತಿಯ ರೂಪವನ್ನು ಬರೀ ರೇಖೆಯ ಮೂಲಕ ಚಿತ್ರ ಬಿಡಿಸಿರುವುದು
ಉದಾಹರಣೆ :
ಮನೋಹರನು ತುಂಬಾ ಕೌಶಲ್ಯದಿಂದ ರೇಖಾ ಚಿತ್ರಗಳನ್ನು ಬಿಡಿಸುವರು
ಸಮಾನಾರ್ಥಕ : ಕಲಾಕೃತಿ, ರೇಖಾ-ಚಿತ್ರ, ವರ್ಣಚಿತ್ರ
ಇತರ ಭಾಷೆಗಳಿಗೆ ಅನುವಾದ :
A representation of forms or objects on a surface by means of lines.
Drawings of abstract forms.ಅರ್ಥ : ಒಂದನ್ನೊಂದು ಅವಲಂಬಿಸಿ ವ್ಯತ್ಯಾಸವಾಗುತ್ತಿರುವ ಎರಡು ಪರಿಮಾಣಗಳಿಗಿರುವ ಸಂಬಂಧವನ್ನು ಸೂಚಿಸುವ ರೇಖೆ
ಉದಾಹರಣೆ :
ಈ ರೇಖಾಚಿತ್ರವು ಜನಸಂಖ್ಯೆಯ ಹೆಚ್ಚಳವನ್ನು ಪ್ರದರ್ಶಿಸುತ್ತಿದೆ.
ಸಮಾನಾರ್ಥಕ : ಗ್ರಾಫ್
ಇತರ ಭಾಷೆಗಳಿಗೆ ಅನುವಾದ :