ಅರ್ಥ : ಈಗಾಗಲೇ ಇರುವ ಯಾವುದೇ ವಿಷಯ ಸಂಗತಿಗಳನ್ನು ಮೀರಿಸುವಿಕೆ ಅಥವಾ ಇರುವ ದಾಖಲೆಗಳನ್ನು ಮುರಿದು ಹೊಸದಾದುದನ್ನು ನಿರ್ಮಿಸುವುದು
ಉದಾಹರಣೆ :
ಸಚಿನ್ ಅವರು ಕ್ರಿಕೇಟ್ ನಲ್ಲಿ ಜಗತ್ತಿನಲ್ಲಿಯೇ ಶ್ರೇಷ್ಠವಾದ ದಾಖಲೆಗಳನ್ನು ಮಾಡಿದ್ದಾರೆ.
ಸಮಾನಾರ್ಥಕ : ದಾಖಲೆ
ಇತರ ಭಾಷೆಗಳಿಗೆ ಅನುವಾದ :
The number of wins versus losses and ties a team has had.
At 9-0 they have the best record in their league.ಅರ್ಥ : ಯಾವುದಾದರು ವ್ಯಕ್ತಿ, ವಸ್ತು ಮೊದಲಾದವುಗಳ ಬಗೆಗಿನ ಮಾಹಿತಿ ಅಥವಾ ಸೂಚನೆಯನ್ನು ದಾಖಲಿಸುವಂತಹ ಪುಸ್ತಕ
ಉದಾಹರಣೆ :
ಬೆಂಕಿ ಬಿದ್ದ ಕಾರಣದಿಂದಾಗಿ ಬ್ಯಾಂಕಿನ ಎಲ್ಲಾ ರೆಕಾರ್ಡ್ ಸುಟ್ಟು ಬಸ್ಮವಾಯಿತು.
ಸಮಾನಾರ್ಥಕ : ದಾಖಲಾತಿ ಪುಸ್ತಕ, ದಾಖಲಾತಿ-ಪುಸ್ತಕ, ರೆಕಾರ್ಡ್ ಪುಸ್ತಕ, ರೆಕಾರ್ಡ್ ಬುಕ್, ರೆಕಾರ್ಡ್-ಪುಸ್ತಕ, ರೆಕಾರ್ಡ್-ಬುಕ್
ಇತರ ಭಾಷೆಗಳಿಗೆ ಅನುವಾದ :
वह पुस्तक जिसमें किसी व्यक्ति, वस्तु आदि के बारे में जानकारी या सूचना दर्ज़ की या लिखी होती है।
आग लगने से बैंक के सभी रिकॉर्ड जलकर नष्ट हो गए।A compilation of the known facts regarding something or someone.
Al Smith used to say, `Let's look at the record'.ಅರ್ಥ : ಯಾವುದಾದರು ವಿಷಯದ ಸಂಬಂಧವಾಗಿ ಬರೆದಿರುವಂತಹ ಮಾತುಗಳು
ಉದಾಹರಣೆ :
ಈ ದಾಖಲೆಪತ್ರ ಹದಿನೆಂಟು ಶತಮಾನದ್ದು.
ಸಮಾನಾರ್ಥಕ : ಆಸ್ತಿದಾಖಲೆ, ದಸ್ತಾವೇಜು, ದಾಖಲೆಪತ್ರ, ರೆಕಾರ್ಡು
ಇತರ ಭಾಷೆಗಳಿಗೆ ಅನುವಾದ :
Anything (such as a document or a phonograph record or a photograph) providing permanent evidence of or information about past events.
The film provided a valuable record of stage techniques.