ಅರ್ಥ : ಕ್ರಿಯೆಯೊಂದನ್ನು ಯಾವುದೇ ರೀತಿನೀತಿಯಿಲ್ಲದೆ ತಾಳತಂತುವಿಲ್ಲದೆ ಮಾಡುವ ಅಥವಾ ನಡೆಸುವ ಇಲ್ಲವೇ ನಡೆಯುವ ರೀತಿ
ಉದಾಹರಣೆ :
ನೀವು ಯಾವುದೇ ಕೆಲಸವನ್ನು ರೀತಿನೀತಿಯಿಲ್ಲದೆ ಮಾಡುತ್ತೀರಿ.
ಸಮಾನಾರ್ಥಕ : ಕ್ರಮವಿಲ್ಲದಂತಹ, ಕ್ರಮವಿಲ್ಲದೆ, ರೀತಿನೀತಿಯಿಲ್ಲದಂತಹ, ವಿಧಿವಿಧಾನವಿಲ್ಲದಂತಹ, ವಿಧಿವಿಧಾನವಿಲ್ಲದೆ
ಇತರ ಭಾಷೆಗಳಿಗೆ ಅನುವಾದ :
बिना विधि या तौर-तरीके के।
आप कोई भी कार्य विधिहीनतः ही क्यों करते हैं?