ಅರ್ಥ : ರಾಸಾಯನಿಕ ವಿಧಿಯಿಂದ ಮಾಡಿರುವಂತಹ ಗೊಬ್ಬರ
ಉದಾಹರಣೆ :
ಯೂರಿಯಾ, ಫಾಸ್ಟೆಟ್ ಮೊದಲಾದವುಗಳು ರಾಸಾಯನಿಕ ಗೊಬ್ಬರಗಳು.
ಸಮಾನಾರ್ಥಕ : ರಾಸಾಯನಿಕ-ಗೊಬ್ಬರ
ಇತರ ಭಾಷೆಗಳಿಗೆ ಅನುವಾದ :
रासायनिक विधि से बनाया हुआ उर्वरक।
यूरिया,फास्फेट आदि रासायनिक उर्वरक हैं।Any substance such as manure or a mixture of nitrates used to make soil more fertile.
fertiliser, fertilizer, plant food