ಅರ್ಥ : ಕೆಸರು ಅಥವಾ ಕೊಚ್ಚೆಯಿಂದ ಮುಳುಗಿರುವ
ಉದಾಹರಣೆ :
ಮಳೆಯ ಕಾರಣ ಕೆಸರಾದ ರಸ್ತೆಯಲ್ಲಿ ನಡೆಯುವುದರಿಂದಾಗಿ ಬಟ್ಟೆಯೇಲ್ಲಾ ಕೊಳೆಯಾಗಿದೆ.
ಸಮಾನಾರ್ಥಕ : ಕೆಸರಾದ, ಕೆಸರಾದಂತ, ಕೆಸರಾದಂತಹ, ಕೊಚ್ಚೆಯಾದ, ಕೊಚ್ಚೆಯಾದಂತ, ಕೊಚ್ಚೆಯಾದಂತಹ, ರಾಡಿಯಾದ, ರಾಡಿಯಾದಂತ
ಇತರ ಭಾಷೆಗಳಿಗೆ ಅನುವಾದ :