ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ರಾಟೆ ಪದದ ಅರ್ಥ ಮತ್ತು ಉದಾಹರಣೆಗಳು.

ರಾಟೆ   ನಾಮಪದ

ಅರ್ಥ : ತಿರುಗುವ ಅಥವಾ ತಿರುಗುತ್ತಿರುವಂಥಹ ಅಥವಾ ಆ ರೀತಿಯಾಗಿ ಕಾಣುವಂಥಹ ವಸ್ತು

ಉದಾಹರಣೆ : ಬೀಸುವ ಕಲ್ಲು ಒಂದು ತರಹದ ಚಕ್ರ.

ಸಮಾನಾರ್ಥಕ : ಗಾಲಿ, ಚಕ್ರ


ಇತರ ಭಾಷೆಗಳಿಗೆ ಅನುವಾದ :

कोई ऐसी गोल चीज़ जो प्रायः घूमती रहती हो या घूमते रहने के लिए बनाई गयी हो या दिखने में गाड़ी के पहिए की तरह हो।

कुम्हार का चाक एक प्रकार का चक्र है।
चक्कर, चक्का, चक्र

A simple machine consisting of a circular frame with spokes (or a solid disc) that can rotate on a shaft or axle (as in vehicles or other machines).

wheel

ಅರ್ಥ : ಮರ ಅಥವಾ ಲೋಹದಿಂದ ಮಾಡಿದ ದುಂಡಾಕಾರದ ರಾಟೆಯನ್ನು ಬಾವಿ ಮತ್ತು ಬೇರೆ ಸ್ಥಳದಲ್ಲಿ ಅಳವಡಿಸಿರುವರು ಮತ್ತು ಅದರ ಸಹಾಯದಿಂದ ಯಾವುದೇ ವಸ್ತುವನ್ನು ಎಳೆಯಲು, ಮೇಲಕ್ಕೆ ಎತ್ತಲು ಅಥವಾ ಕೆಳಗೆ ಇಳಿಸಲು ಬಳಸುವರು

ಉದಾಹರಣೆ : ರಾಟೆಯ ಸಹಾಯದಿಂದ ಬಾವಿಯಲ್ಲಿ ನೀರನ್ನು ಸೇದುವರು.

ಸಮಾನಾರ್ಥಕ : ಕಪ್ಪಿ, ಗಡಗಡೆ


ಇತರ ಭಾಷೆಗಳಿಗೆ ಅನುವಾದ :

लकड़ी या धातु का मंडलाकार टुकड़ा जो छड़ आदि में डला रहता है और जिसके सहारे कोई चीज़ खींचते, चढ़ाते या उतारते हैं।

कुएँ की जगत में पानी भरने के लिए घिर्नी लगी है।
गड़ारी, गरारी, गरेरी, गरेली, घिरनी, घिर्नी, चकली, चरखी, चर्खी, पुली

A simple machine consisting of a wheel with a groove in which a rope can run to change the direction or point of application of a force applied to the rope.

block, pulley, pulley block, pulley-block