ಅರ್ಥ : ರಾಕ್ಷಸ ಕುಲದಲ್ಲಿ ಹುಟ್ಟಿರುವ ಕನ್ಯೆ
ಉದಾಹರಣೆ :
ಬಾಲ ಕೃಷ್ಣನು ಪೂತನಿ ಎಂಬ ಹೆಸರಿನ ರಾಕ್ಷಸಿಯನ್ನು ಕೊಂದನು.
ಸಮಾನಾರ್ಥಕ : ಕ್ರೂರಹೆಂಗಸು, ದೃತ್ಯಕುಲದಲ್ಲಿ ಹುಟ್ಟಿದಳು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಕ್ರೂರ ಮತ್ತು ಶೂರ ಸ್ತ್ರೀ
ಉದಾಹರಣೆ :
ಕ್ರೂರಹೆಂಗಸಾಗುವುದು ತುಂಬಾ ಸುಲಭ ಆದರೆ ಸಾಧ್ವಿಯಾಗುವುದು ತುಂಬಾ ಕಠಿಣ.
ಸಮಾನಾರ್ಥಕ : ಕರ್ಕಶಸ್ತ್ರೀ, ಕ್ರೂರಹೆಂಗಸು, ಪಿಶಾಚಿನಿ
ಇತರ ಭಾಷೆಗಳಿಗೆ ಅನುವಾದ :