ಅರ್ಥ : ಗೋಧಿ ಅಥವಾ ಯಾವುದೇ ಅನ್ಯ ಅಕ್ಕಿಯನ್ನು ವಿಶೇಷವಾಗಿ ಬೀಸಿದ ನುಚ್ಚು (ಚೂರ್ಣ)
ಉದಾಹರಣೆ :
ಅಮ್ಮ ರವೆಯ ಹಲ್ವ ಮಾಡುತ್ತಿದ್ದಾಳೆ
ಸಮಾನಾರ್ಥಕ : ಗೋಧಿಯ ನುಚ್ಚು, ಸೂಜಿ
ಇತರ ಭಾಷೆಗಳಿಗೆ ಅನುವಾದ :
Milled product of durum wheat (or other hard wheat) used in pasta.
semolina