ಅರ್ಥ : ಕಳುಹಿಸಿದಂತಹ
ಉದಾಹರಣೆ :
ನಿಮ್ಮಿಂದ ರವಾನಿಸಿದ ಪತ್ರ ನನಗೆ ತಲುಪಿತು.
ಸಮಾನಾರ್ಥಕ : ಪ್ರೇಷಿತ, ಪ್ರೇಷಿತನಾದ, ಪ್ರೇಷಿತನಾದಂತ, ಪ್ರೇಷಿತನಾದಂತಹ, ರವಾನಿಸಿದ, ರವಾನಿಸಿದಂತ
ಇತರ ಭಾಷೆಗಳಿಗೆ ಅನುವಾದ :
Caused or enabled to go or be conveyed or transmitted.
sentಅರ್ಥ : ಯಾರೋ ಒಬ್ಬರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುವುದು
ಉದಾಹರಣೆ :
ದರ್ಶನಕ್ಕಾಗಿ ಹೊರಟ್ಟಿರುವಂತಹ ಸಂತ ಮಂಡಲಿಯು ಮಂದಿರಕ್ಕೆ ಬಂದು ತಲುಪಿದ್ದಾರೆ.
ಸಮಾನಾರ್ಥಕ : ಕಳುಹಿಸಲ್ಪಟ್ಟ, ಕಳುಹಿಸಲ್ಪಡುವ, ಕಳುಹಿಸಿದ, ಕಳುಹಿಸಿದಂತಹ, ರವಾನಿಸಿದ, ರವಾನೆಯಾಗುವ, ರವಾನೆಯಾದ, ಹೊರಟಿರುವ, ಹೊರಟಿರುವಂತಹ
ಇತರ ಭಾಷೆಗಳಿಗೆ ಅನುವಾದ :
जो कहीं से किसी दूसरी जगह के लिए चल पड़ा हो।
दर्शन के लिए रवाना संत मंडली मंदिर पर पहुँच गई है।ಅರ್ಥ : ನಿಯೋಜಿಸಿದ ಸ್ಥಾನಕ್ಕೆ ತಲುಪಿದಂತಹ
ಉದಾಹರಣೆ :
ಸಾಗಿಸಿದ ಸಾಮಗ್ರಿಗಳ ಪಟ್ಟಿ ಎಲ್ಲಿದೆ?
ಸಮಾನಾರ್ಥಕ : ಕಳುಹಿಸಿದ, ಕಳುಹಿಸಿದಂತ, ಕಳುಹಿಸಿದಂತಹ, ರವಾನಿಸಿದ, ರವಾನಿಸಿದಂತ, ಸಾಗಿಸಿದ, ಸಾಗಿಸಿದಂತ, ಸಾಗಿಸಿದಂತಹ
ಇತರ ಭಾಷೆಗಳಿಗೆ ಅನುವಾದ :