ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ರಜ ತೆಗೆದುಕೊಳ್ಳಲು ಅನುಮತಿ
ಉದಾಹರಣೆ : ಮನೆಗೆ ಹೋಗಲು ಹದಿನೈದು ದಿನ ಹಿಂದೆಯೆ ನೀನು ರಜೆ ಚೀಟಿ ನೀಡಬೇಕು.
ಸಮಾನಾರ್ಥಕ : ಅನುಜ್ಞೆ, ಅನುಮತಿ, ಅಪ್ಪಣೆ, ಸೂಟಿ
ಇತರ ಭಾಷೆಗಳಿಗೆ ಅನುವಾದ :हिन्दी
वह दिन जिसमें काम पर से अनुपस्थित रहने की स्वीकृति मिली हो।
ಅರ್ಥ : ನಿರಂತರವಾದ ಕೆಲಸಕ್ಕೆ ವಿರಾಮ ನೀಡುವ ಸಲುವಾಗಿ ಸರ್ಕಾರವೇ ನಮೋದಿಸಿದ ಕೆಲಸ ರಹಿತ ದಿವಸ ಅಥವಾ ದಿನ
ಉದಾಹರಣೆ : ಭಾರತ ಸರಕಾರವು ಭಾನುವಾರವನ್ನು ಸಾರ್ವಜನಿಕ ರಜಾದಿನವನ್ನಾಗಿ ಪರಿಗಣಿಸಿದೆ.
ಸಮಾನಾರ್ಥಕ : ಸಾರ್ವಜನಿಕ ರಜೆ, ಸೂಟಿ
ಇತರ ಭಾಷೆಗಳಿಗೆ ಅನುವಾದ :हिन्दी English
काम बंद रहने का वह दिन जिसमें नियमित रूप से लोग काम पर उपस्थित नहीं रहते।
Leisure time away from work devoted to rest or pleasure.
ಅರ್ಥ : ಕಛೇರಿ, ಪಾಠಶಾಲೆ ಮೊದಲಾದವುಗಳಲ್ಲಿ ಕೆಲಸಕ್ಕೆ ಗೈರುಹಾಜರಾಗಲು ಪಡೆದ ಅನುಮತಿ
ಉದಾಹರಣೆ : ಸೋಮವಾರ ನಾನು ರಜೆ ತೆಗೆದುಕೊಂಡು ಹೊರಗೆ ಸುತ್ತಾಡಲು ಹೋಗುತ್ತೇನೆ.
ಸಮಾನಾರ್ಥಕ : ಸೂಟಿ
किसी के काम न करने या काम पर उपस्थित न होने की क्रिया।
ಸ್ಥಾಪನೆ