ಅರ್ಥ : ಅಸ್ತಿತ್ವಕ್ಕೆ ತರುವುದು
ಉದಾಹರಣೆ :
ಕುಂಬಾರನು ಮಡಿಕೆಯನ್ನು ತಯಾರಿಸುತ್ತಿದ್ದಾನೆ
ಸಮಾನಾರ್ಥಕ : ತಯಾರಿಸುವುದು, ನಿರ್ಮಿಸುವುದು, ಮಾಡುವುದು
ಇತರ ಭಾಷೆಗಳಿಗೆ ಅನುವಾದ :
अस्तित्व में लाना।
कुम्हार घड़े बनाता है।ಅರ್ಥ : ಶಿಲೆ, ಲೋಹ ಇತ್ಯಾದಿಗಳನ್ನು ಕೆತ್ತಿ ಅಥವಾ ಮಣ್ಣು ಕಲೆಸಿ ವಸ್ತುಗಳನ್ನು ಮಾಡುವುದು
ಉದಾಹರಣೆ :
ಅವನು ಮಣ್ಣಿನಿಂದ ಸುಂದರ ಮೂರ್ತಿಯನ್ನು ನಿರ್ಮಿಸುತ್ತಿದ್ದಾನೆ
ಸಮಾನಾರ್ಥಕ : ಕೆತ್ತುವುದು, ನಿರ್ಮಿಸುವುದು
ಇತರ ಭಾಷೆಗಳಿಗೆ ಅನುವಾದ :