ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ರಂಗವಲ್ಲಿ ಪದದ ಅರ್ಥ ಮತ್ತು ಉದಾಹರಣೆಗಳು.

ರಂಗವಲ್ಲಿ   ನಾಮಪದ

ಅರ್ಥ : ಒಂದು ತರಹದ ಕಲ್ಲು, ಅಕ್ಕಿ ಮುಂತಾದವುಗಳನ್ನು ಪುಡಿ ಪುಡಿ ಮಾಡಿ ಅದರಿಂದ ನೆಲದ ಮೇಲೆ ಸುಂದರವಾದ ಆಕೃತಿಗಳನ್ನು ಮಾಡಲು ಉಪಯೋಗಿಸುತ್ತಾರೆ

ಉದಾಹರಣೆ : ಅವಳು ಅಂಗಡಿಯಲ್ಲಿ ಹಲವಾರು ತರಹದ ರಂಗೋಲಿ ಚಿತ್ರವನ್ನು ಖರೀದಿಸಿದಳು.

ಸಮಾನಾರ್ಥಕ : ರಂಗೋಲಿ


ಇತರ ಭಾಷೆಗಳಿಗೆ ಅನುವಾದ :

एक प्रकार के पत्थर, चावल आदि का खुरदुरा चूर्ण जो ज़मीन पर सुंदर आकृति बनाने के लिए उपयोग में लाया जाता है।

वह दुकान से कई रंगों की रंगोली खरीदा।
रंगोली