ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ರಂಗ-ಭವನ ಪದದ ಅರ್ಥ ಮತ್ತು ಉದಾಹರಣೆಗಳು.

ರಂಗ-ಭವನ   ನಾಮಪದ

ಅರ್ಥ : ಮಹಲಿನಲ್ಲಿ ಭೋಗವಿಲಾಸಕ್ಕಾಗಿ ಮಾಡಿರುವಂತಹ ಸ್ಥಾನ

ಉದಾಹರಣೆ : ಪ್ರಾಚೀನ ಕಾಲದಲ್ಲಿ ಹೆಚ್ಚಿನ ರಾಜರುಗಳು ರಾಣಿಯರ ಜೊತೆ ರಂಗಭವನದಲ್ಲಿ ಭೋಗವಿಲಾಸದಲ್ಲಿ ತಲ್ಲೀನರಾಗಿರುತ್ತಿದ್ದರು.

ಸಮಾನಾರ್ಥಕ : ರಂಗ ಭವನ, ರಂಗ ಮಹಲು, ರಂಗ-ಮಹಲು, ರಂಗಭವನ, ರಂಗಮಹಲು, ವಿಲಾಸ ಭವನ, ವಿಲಾಸ-ಭವನ, ವಿಲಾಸಭವನ


ಇತರ ಭಾಷೆಗಳಿಗೆ ಅನುವಾದ :

महल में आमोद-प्रमोद या भोगविलास के किए बना हुआ स्थान।

प्राचीनकाल में अधिकाँश राजालोग रानियों के साथ रंगभवन में भोगविलास में लिप्त रहते थे।
रंग भवन, रंग महल, रंगभवन, रंगमहल, रङ्ग भवन, रङ्ग महल, रङ्गभवन, रङ्गमहल