ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ರಂಗ ಮಹಲು ಪದದ ಅರ್ಥ ಮತ್ತು ಉದಾಹರಣೆಗಳು.

ರಂಗ ಮಹಲು   ನಾಮಪದ

ಅರ್ಥ : ಮಹಲಿನಲ್ಲಿ ಭೋಗವಿಲಾಸಕ್ಕಾಗಿ ಮಾಡಿರುವಂತಹ ಸ್ಥಾನ

ಉದಾಹರಣೆ : ಪ್ರಾಚೀನ ಕಾಲದಲ್ಲಿ ಹೆಚ್ಚಿನ ರಾಜರುಗಳು ರಾಣಿಯರ ಜೊತೆ ರಂಗಭವನದಲ್ಲಿ ಭೋಗವಿಲಾಸದಲ್ಲಿ ತಲ್ಲೀನರಾಗಿರುತ್ತಿದ್ದರು.

ಸಮಾನಾರ್ಥಕ : ರಂಗ ಭವನ, ರಂಗ-ಭವನ, ರಂಗ-ಮಹಲು, ರಂಗಭವನ, ರಂಗಮಹಲು, ವಿಲಾಸ ಭವನ, ವಿಲಾಸ-ಭವನ, ವಿಲಾಸಭವನ


ಇತರ ಭಾಷೆಗಳಿಗೆ ಅನುವಾದ :

महल में आमोद-प्रमोद या भोगविलास के किए बना हुआ स्थान।

प्राचीनकाल में अधिकाँश राजालोग रानियों के साथ रंगभवन में भोगविलास में लिप्त रहते थे।
रंग भवन, रंग महल, रंगभवन, रंगमहल, रङ्ग भवन, रङ्ग महल, रङ्गभवन, रङ्गमहल

ಅರ್ಥ : ಆ ಜಾಗದಲ್ಲಿ ಚಿತ್ರ ದರ್ಶಕರಿಗಾಗಿ ಚಿತ್ರಗಳ ಪ್ರದರ್ಶನವನ್ನು ನಡೆಸಲಾಗುತ್ತಿದೆ

ಉದಾಹರಣೆ : ಚಿತ್ರಶಾಲೆಯಲ್ಲಿ ರಾಜ ವಿಷ್ಣುವರ್ಥನನ ಚಿತ್ರಗಳನ್ನು ಪ್ರದರ್ಶಿಸಲಾಯಿತು.

ಸಮಾನಾರ್ಥಕ : ಚಿತ್ರ ಮಹಲು, ಚಿತ್ರಶಾಲೆ, ರಂಗ ಶಾಲೆ, ಶೃಂಗಾರ ಮಹಲು, ಶೃಂಗಾರ ಶಾಲೆ


ಇತರ ಭಾಷೆಗಳಿಗೆ ಅನುವಾದ :

वह स्थान जहाँ बहुत सारे चित्र दर्शकों के देखने के लिए लगाये गये हों।

चित्रशाला में यामिनी राय के चित्रों की प्रदर्शनी लगी है।
चित्रशाला, चित्रसारी

A room or series of rooms where works of art are exhibited.

art gallery, gallery, picture gallery