ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಯುಗ ಪದದ ಅರ್ಥ ಮತ್ತು ಉದಾಹರಣೆಗಳು.

ಯುಗ   ನಾಮಪದ

ಅರ್ಥ : ತುಂಬಾ ಸಮಯ

ಉದಾಹರಣೆ : ಅವನನ್ನು ಕಾಯುತ್ತಾ ಯುಗಗಳೇ ಕಳೆದು ಹೋದವು

ಸಮಾನಾರ್ಥಕ : ಕಾಲ, ವರುಷ, ವರ್ಷ, ಸಮಯ


ಇತರ ಭಾಷೆಗಳಿಗೆ ಅನುವಾದ :

बहुत अधिक समय।

उनके इंतज़ार में ज़माना गुज़र गया।
अरसा, अर्सा, जमाना, ज़माना, मुद्दत

A prolonged period of time.

We've known each other for ages.
I haven't been there for years and years.
age, long time, years

ಅರ್ಥ : ಪುರಾಣದ ಅನುಸಾರ ಕಾಲವನ್ನು ನಾಲ್ಕು ಭಾಗವನ್ನಾಗಿ ಮಾಡಲಾಯಿತು ಅವೇ - ಕೃತಯುಗ, ತ್ರೇತಾಯುಗ, ದ್ವಾಪರಯುಗ ಮತ್ತು ಕಲಿಯುಗಳು ಪ್ರತ್ಯೇಕವಾಗಿದೆ

ಉದಾಹರಣೆ : ಶ್ರೀ ರಾಮನ ಜನ್ಮ ತ್ರೇತಾಯುಗದಲ್ಲಿ ಆಗಿತ್ತು.

ಸಮಾನಾರ್ಥಕ : ದೀರ್ಘಕಾಲಾವಧಿ, ಸೃಷ್ಟಿಯ ಕಾಲಮಾನ


ಇತರ ಭಾಷೆಗಳಿಗೆ ಅನುವಾದ :

पुराणानुसार काल के ये चार भाग - सतयुग, त्रेता, द्वापर और कलि में से प्रत्येक।

भगवान राम का जन्म त्रेता युग में हुआ था।
जुग, युग

ಅರ್ಥ : ಸುದೀರ್ಘ ಸಮಯ

ಉದಾಹರಣೆ : ನಾನು ಅವನನ್ನು ತುಂಬಾ ದಿನಗಳಿಂದ ಬಲ್ಲವನಾಗಿದ್ದೇನೆ.

ಸಮಾನಾರ್ಥಕ : ತಿಂಗಳು, ತುಂಬಾ ಸಮಯ, ವರ್ಷ, ವಿಸ್ತಾರವಾದ ಸಮಯ, ವಿಸ್ತಾರವಾದ-ಸಮಯ, ವಿಸ್ತೃತವಾದ ಸಮಯ, ವಿಸ್ತೃತವಾದ-ಸಮಯ


ಇತರ ಭಾಷೆಗಳಿಗೆ ಅನುವಾದ :

* एक लंबा समय।

मैं उन्हें बहुत समय से जानता हूँ।
बहुत समय, युग, लंबा समय, लम्बा समय, वर्ष, साल

A prolonged period of time.

We've known each other for ages.
I haven't been there for years and years.
age, long time, years

ಅರ್ಥ : ಸಂಸ್ಕೃತಿಯ ಇತಿಹಾಸದಲ್ಲಿ ಆ ಕಾಲಮಾನದ ಸಮಯ ಮತ್ತು ಅವಸ್ಥೆ ಮೊದಲಾದ ದೃಷ್ಟಿಯಿಂದ ನಮ್ಮ ಒಂದು ಪರಿಭಾಷೆ ಅಥವಾ ಮಹತ್ವಪೂರ್ಣ ಸ್ಥಾನವನ್ನು ಇಡಲಾಗುತ್ತದೆ

ಉದಾಹರಣೆ : ನಾನು ನಿಮಗೆ ಬಸವಣ್ಣನ ಕಾಲದಲ್ಲಿ ರಚನೆಯಾದ ವಚನಗಳನ್ನು ಹೇಳುತ್ತೀನೆ.

ಸಮಾನಾರ್ಥಕ : ಕಾಲ, ಸಮಯ


ಇತರ ಭಾಷೆಗಳಿಗೆ ಅನುವಾದ :

संस्कृति के इतिहास में वह काल मान जो समय और अवस्था आदि की दृष्टि से अपना एक परिभाष्य या महत्वपूर्ण स्थान रखता हो।

मैं आपको एक भारतेंदु युग की रचना सुनाता हूँ।
काल, युग

A period marked by distinctive character or reckoned from a fixed point or event.

epoch, era

ಅರ್ಥ : ಪೂರ್ತಿ ಹಗಲು-ರಾತ್ರಿಯ ಎಂಟನೇ ಭಾಗ

ಉದಾಹರಣೆ : ಅವನು ರಾತ್ರಿ ಚೌತಿಯ ಪ್ರಹರದಲ್ಲಿ ಗಂಗಾ ಸ್ನಾನವನ್ನು ಮಾಡಲು ಹೋಗುತ್ತಾನೆ.

ಸಮಾನಾರ್ಥಕ : ಪ್ರಹರ, ಮೂರು ತಾಸಿನ ಅವಧಿ, ಮೂರು ತಾಸು, ಸಮಯ


ಇತರ ಭಾಷೆಗಳಿಗೆ ಅನುವಾದ :

पूरे दिन-रात का आठवाँ भाग।

वह रात्रि के चौथे प्रहर में गंगा स्नान करने जाता है।
पहर, प्रहर, याम

Clock time.

The hour is getting late.
hour, time of day

ಅರ್ಥ : ಇತಿಹಾಸದಲ್ಲಿ ಒಂದು ನಿರ್ದಿಷ್ಟ ಕಾಲಮಾನವನ್ನು ಗುರುತಿಸುವುದು ಅಥವಾ ನಿರ್ದಿಷ್ಟ ವಿಷಯ ಅಥವಾ ಸಂಗತಿಯನ್ನು ಗುರುತಿಸುವ ಅಥವಾ ಗುರುತಿಸಲು ಸಹಾಯಕವಾಗುವ ಒಂದು ಕಾಲಮಾನ

ಉದಾಹರಣೆ : ಭಕ್ತಿ ಯುಗವು ಹಿಂದಿ ಸಾಹಿತ್ಯದಲ್ಲಿ ಒಂದು ಸುವರ್ಣ ಕಾಲ.

ಸಮಾನಾರ್ಥಕ : ಶಕ


ಇತರ ಭಾಷೆಗಳಿಗೆ ಅನುವಾದ :

इतिहास का कोई ऐसा बड़ा कालमान जिसमें एक ही प्रकार के कार्य, घटनाओं आदि की प्रमुखता हो।

भक्ति युग हिंदी साहित्य में स्वर्ण युग के नाम से जाना जाता है।
काल, जुग, दौर, युग

An era of history having some distinctive feature.

We live in a litigious age.
age, historic period