ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮೋಸಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ಮೋಸಮಾಡು   ಕ್ರಿಯಾಪದ

ಅರ್ಥ : ಮೋಸಮಾಡಿ ವಸ್ತುಗಳನ್ನು ಹೊತ್ತುಕೊಂಡು ಹೋಗುವುದು

ಉದಾಹರಣೆ : ಅವನು ಜನರನ್ನು ವಂಚಿಸುತ್ತಾನೆ.

ಸಮಾನಾರ್ಥಕ : ಅಪಹರಿಸು, ಕಸಿದುಕೊಳ್ಳು, ಕೊಳ್ಳೆಹೊಡೆ, ಠಕ್ಕಿಸು, ದೋಚಿಕೊಳ್ಳು, ವಂಚಿಸು, ಸುಲಿದುಕೊಳ್ಳು


ಇತರ ಭಾಷೆಗಳಿಗೆ ಅನುವಾದ :

धोखा देकर माल ले लेना।

वह लोगों को ठगता है।
ऐंठना, झटकना, झाड़ना, ठगना, मूँड़ना, मूड़ना, मूसना, लूटना

ಅರ್ಥ : ಯಾರೋ ಒಬ್ಬ ವ್ಯಕ್ತಿ ಅಥವಾ ಸಂಸ್ಥೆಯ ಜೊತೆಯಲ್ಲಿ ಕಪಟ ವ್ಯವಹಾರ ನಡೆಸುವುದು

ಉದಾಹರಣೆ : ಅವನು ನನಗೆ ಮೋಸಮಾಡಿದ

ಸಮಾನಾರ್ಥಕ : ಕಣ್ಣಿಗೆ ಮಣ್ಣೆರೆಚು, ಟೋಪಿ ಹಾಕು, ವಂಚಿಸು


ಇತರ ಭಾಷೆಗಳಿಗೆ ಅನುವಾದ :

Be false to. Be dishonest with.

cozen, deceive, delude, lead on