ಅರ್ಥ : ಯಾರನ್ನಾದರೂ ಸುಳ್ಳು ವ್ಯವಹಾರದ ಭ್ರಮೆಯಲ್ಲಿ ಬೀಳುವಂತೆ ಮಾಡುವುದು
ಉದಾಹರಣೆ :
ಕಳ್ಳನು ತಪ್ಪಿಸಿಕೊಳ್ಳುವುದಕ್ಕೆ ಪೊಲೀಸರಿಗೆ ಮೋಸ ಮಾಡಿದನು.
ಸಮಾನಾರ್ಥಕ : ತಂತ್ರ ಹೂಡು
ಇತರ ಭಾಷೆಗಳಿಗೆ ಅನುವಾದ :
किसी को अपने झूठे व्यवहार से भ्रम में डाल देना।
चोर फ़रार होने के लिए सिपाही को चकमा दिया।Deceive somebody.
We tricked the teacher into thinking that class would be cancelled next week.