ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮೊದಲ ಬ್ಯಾಟುಗಾರ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಕ್ರಿಕೆಟ್ ಆಟದಲ್ಲಿ ಯಾರೋ ಒಬ್ಬ ಬ್ಯಾಟ್ಸ್ ಮ್ಯಾನ್ ಬ್ಯಾಟಿಂಗ್ ಮಾಡುವ ತಂಡದ ಕಡೆಯಿಂದ ಮೊದಲು ಚಂಡನ್ನು ಹೊಡೆಯುವರು ಅಥವಾ ಮೊದಲ ಚಂಡನ್ನು ಆಡುವವ

ಉದಾಹರಣೆ : ವಿರೇಂದ್ರ ಸೇವಾಗ್ ಭಾರತೀಯ ತಂಡದ ಮೊದಲ ಬ್ಯಾಟುಗಾರರು


ಇತರ ಭಾಷೆಗಳಿಗೆ ಅನುವಾದ :

क्रिकेट के खेल में वह बल्लेबाज जो बल्लेबाजी करने वाली टीम की ओर से सर्वप्रथम गेंदबाजी का सामना करे या पहली गेंद खेले।

वीरेन्द्र सहवाग भारतीय टीम के सलामी बल्लेबाज हैं।
ओपनर, ओपनर बल्लेबाज, सलामी बल्लेबाज, सलामी बल्लेबाज़

ಮೊದಲ ಬ್ಯಾಟುಗಾರ   ಗುಣವಾಚಕ

ಅರ್ಥ : ಆಟದ ಪ್ರಾರಂಭದಲ್ಲಿ ಆಡುವವ ಅಥವಾ ಆಟವನ್ನು ಪ್ರಾರಂಭ ಮಾಡುವವ

ಉದಾಹರಣೆ : ಭಾರತದ ವೀರೇಂದ್ರ ಸೇವಾಗ್ ಮತ್ತು ಸಚಿನ್ ತಂಡೂಲ್ಕರ್ ಜೋಡಿಯು ಮೊದಲು ಬ್ಯಾಟಿಂಗ್ ಬ್ಯಾಟುಗಾರ ಎಂದು ಕರೆಯಿಸಿಕೊಂಡಿದ್ದಾರೆ.

ಸಮಾನಾರ್ಥಕ : ಇನ್ನಿಂಗ್ಸ್ ಪ್ರಾರಂಭಿಸುವವ


ಇತರ ಭಾಷೆಗಳಿಗೆ ಅನುವಾದ :

खेल के प्रारंभ में खेलने वाले या खेल प्रारंभ करने वाले।

भारत के वीरेन्द्र सहवाग तथा सचिन तेंदुलकर सलामी जोड़ी के रूप में जाने जाते हैं।
ओपनिंग, सलामी