ಅರ್ಥ : ಆ ವ್ಯಕ್ತಿ ಚರ್ಮದ ಬೂಟು, ಚಪ್ಪಲಿ ಮೊದಲಾದವುಗಳನ್ನು ತಯಾರಿಸುವ ಕೆಲಸವನ್ನು ಮಾಡುತ್ತಾನೆ
ಉದಾಹರಣೆ :
ನಾನು ನನ್ನ ಚಪ್ಪಲಿಯನ್ನು ಚಮ್ಮಾರನ ಹತ್ತಿರ ಹೊಲಿಸಿದೆ.
ಸಮಾನಾರ್ಥಕ : ಚಮ್ಮಾರ, ಚರ್ಮಗಾರ, ಚರ್ಮದ ಕೆಲಸ ಮಾಡುವವ, ಚರ್ಮದಕೆಲಸದವ, ಮೋಚಿ, ಸಮಗಾರ
ಇತರ ಭಾಷೆಗಳಿಗೆ ಅನುವಾದ :
वह व्यक्ति जो चमड़े के जूते आदि बनाने का काम करता हो।
मैनें अपने जूते एक कुशल मोची से बनवाए।