ಅರ್ಥ : ಬಾಗಿಲ ಮುಂಭಾಗ ಅಥವಾ ಸೂರಿನ ಕೆಳಭಾಗದ ಸ್ಥಾನ
ಉದಾಹರಣೆ :
ಅವನು ಮನೆಯ ಮುಖಮಂಟಪದಲ್ಲಿ ಕುಳಿತುಕೊಂಡು ಪುಸ್ತಕವನ್ನು ಓದುತ್ತಿದ್ದ.
ಸಮಾನಾರ್ಥಕ : ಜಗಲಿ, ಜಗಲಿ ಕಟ್ಟೆ, ಪಡಸಾಲೆ, ಮುಖಮಂಟಪ
ಇತರ ಭಾಷೆಗಳಿಗೆ ಅನುವಾದ :
A structure attached to the exterior of a building often forming a covered entrance.
porch