ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮೇಣದಬತ್ತಿ ಸಂಚಲನ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಯಾವುದಾದರೊಂದು ಕಾರಣ ಅಥವಾ ವಿಷಯವನ್ನು ಅನುತಾಪದೊಂದಿಗೆ ಸಾರ್ವಜನಿಕರಿಗೆ ತಿಳಿಯ ಪಡಿಸಲು ಒಂದಷ್ಟು ಜನ ಒಗ್ಗಟ್ಟಾಗಿ ಪಂಜು ದೀವಟಿಗೆ ಇತ್ಯಾದಿಗಳನ್ನು ಕೈಯಲ್ಲಿ ಹಿಡಿದು ಮಾಡುವ ಗುಂಪು ಮೆರೆವಣೆಗೆ

ಉದಾಹರಣೆ : ಉಗ್ರಗಾಮಿಗಳ ಜತೆ ಹೊರಾಡಿ ಮಡಿದವರ ಆತ್ಮಕ್ಕೆ ಶಾಂತಿ ಕೋರುವ ಸಲುವಾಗಿ ಜನರು ದೀವಟಿಕೆ ಸಂಚನೆಯನ್ನು ಹಮ್ಮಿಕೊಂಡಿದ್ದರು.

ಸಮಾನಾರ್ಥಕ : ದೀವಟಿಕೆ ಸಂಚಲನೆ, ಮೊಂಬತ್ತಿ ಸಂಚಲನ


ಇತರ ಭಾಷೆಗಳಿಗೆ ಅನುವಾದ :

वह छोटी दूरी की यात्रा जिसमें शामिल लोगों के हाथों में जलती हुई मोमबत्तियाँ होती हैं।

लोगों ने आतंकवाद में मारे गए लोगों की याद में कैंडल मार्च निकाला।
कैंडल मार्च, कैंडलमार्च, कैन्डल मार्च, कैन्डलमार्च

A procession of people walking together.

The march went up Fifth Avenue.
march