ಅರ್ಥ : ಒಂದು ಶಾಂತವಾದ ಪ್ರದೇಶದಲ್ಲಿ ಮುಂದೆ ಹೆಜ್ಜೆಯನ್ನು ಇಡುವ ಅಥವಾ ಕೆಡಹುವ ಕ್ರಿಯೆ
ಉದಾಹರಣೆ :
ಮಕ್ಕಳು ಮೈದಾನದಲ್ಲಿ ಸಮಹೆಜ್ಜೆ ಹಾಕುತ್ತಿದ್ದರು.
ಸಮಾನಾರ್ಥಕ : ಏಕರೀತಿಯ ನಡಿಗೆ, ಜೋರು ನಡಗೆ, ತ್ವರಿತ ನಡಗೆ, ನಡಗೆ, ನಿಧಾನದ ನಡಿಗೆ, ಭರದ ನಡಗೆ, ಸಮಹೆಜ್ಜೆ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ದೇವರು, ದೇವಮಾನವರೆಂದು ಕರೆಯಿಸಿಕೊಳ್ಳುವವರ ದರ್ಶನಕ್ಕಾಗಿ ಅಸಂಖ್ಯಾತ ಜನರು ಒಂದೆಡೆ ಸೇರುವುದು
ಉದಾಹರಣೆ :
ಜನಜಂಗುಳಿಯ ಕಾರಣ ಪೋಲಿಸರು ಉತ್ಸವದಲ್ಲಿ ಲಾಠಿಚಾರ್ಜ ಮಾಡಿದರು.
ಸಮಾನಾರ್ಥಕ : ಉತ್ಸವ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಸಡಗರ-ಸಂಭ್ರಮದಿಂದ ಆಚರಿಸುವಂತಹ ಒಂದು ಸಾರ್ವಜನಿಕವಾದ ಒಂದು ದೊಡ್ಡ, ಶುಭಕರವಾದ ಅಥವಾ ಮಂಗಳಕರವಾದ ಕಾರ್ಯ
ಉದಾಹರಣೆ :
ಮಕ್ಕಳ ದಿನಾಚರಣೆಯ ಪ್ರಯುಕ್ತ ನನ್ನ ಶಾಲೆಯಲ್ಲಿ ಒಂದು ಸಮಾರಂಭವನ್ನು ಆಯೋಜಿಸಿದ್ದರು.
ಸಮಾನಾರ್ಥಕ : ಆಡಂಬರ, ಉತ್ಸವ, ದೊಡ್ಡ ಉತ್ಸವ, ವಿಜೃಂಭಣೆ, ಸಡಗರ, ಸಮಾರಂಭ
ಇತರ ಭಾಷೆಗಳಿಗೆ ಅನುವಾದ :
धूम-धाम से होने वाला कोई सार्वजनिक, बड़ा, शुभ या मंगल कार्य।
बालदिवस के अवसर पर मेरे विद्यालय में एक समारोह का आयोजन किया गया है।